ಬೆಳಗಾವಿ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಬೆಳಗಾವಿ ಜಿಲ್ಲೆಯಲ್ಲಿ ಕಾರ್ಮಿಕ ಇಲಾಕೆಯ ವ್ಯಾಪ್ತಿಯಲ್ಲಿ ನೋಂದಾಯಿಸಿಕೊಂಡ ಯು.ಎಎನ್ ಸಂಖ್ಯೆ ಪಡೆದಂತಹ ಕಾರ್ಮಿಕರು ಅಥವಾ ವಲಸೆ ಕಾರ್ಮಿಕರು ಆಹಾರ ಇಲಾಖೆಯಿಂದ ಅಧ್ಯತಾ (ಬಿಪಿಎಲ್) ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಸಲಾಗಿದೆ.
ಇ-ಶ್ರಮ ಹಾಗೂ ವಲಸೆ ಕಾರ್ಮಿಕರು ಜಿಲ್ಲಾ ತಾಲೂಕು ವ್ಯಾಪ್ತಿಯಲ್ಲಿ ಬರುವ ಅಥಣಿ ಇ-ಶ್ರಮ ಕಾರ್ಮಿಕರ ಸಂಖ್ಯೆ (1066), ಬೈಲಹೊಂಗಲ (1010), ಬೆಳಗಾವಿ(ಅಪಕ್ಷೆ 1832), ಬೆಳಗಾವಿ (ಗ್ರಾಮೀಣ 1445), ಚಿಕ್ಕೋಡಿ (512), ಗೋಕಾಕ (1525), ಹುಕ್ಕೇರಿ (1291), ಕಾಗವಾಡ (122), ಖಾನಾಪೂರ (846), (405), (125), 2 (1362), (1007), ជ (67). (693),
ಸದರಿ ಫಲಾನುಭವಿಗಳು ಕಾರ್ಮಿಕರ ಇಲಾಖೆಯಿಂದ ಯುನಿವರ್ಸಲ್ ಅಕೌಂಟ್ ನಂಬರ ಹೊಂದಿದ ಫಲಾನುಭವಿಗಳು ತುರ್ತಾಗಿ ತಮ್ಮ ಆಧಾರ್ ಕಾರ್ಡನೊಂದಿಗೆ ಆಯಾ ತಾಲೂಕಿನ ತಹಶೀಲ್ದಾರ ಕಾರ್ಯಾಲಯದಲ್ಲಿ ಅಥವಾ ಆಹಾರ ಶಾಖೆಗೆ ಹಾಗೂ ಬೆಳಗಾವಿ ನಗರ ಪ್ರದೇಶ ವ್ಯಾಪ್ತಿಯಲ್ಲಿರುವವರು ಸಹಾಯಕ ನಿರ್ದೇಶಕರ ಕಾರ್ಯಾಲಯಕ್ಕೆ ಬೇಟಿ ಕೊಟ್ಟು ಅರ್ಹತೆಯ ಅನುಗುಣವಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು ಎಂದು ಬೆಳಗಾವಿ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa