ಮಸ್ಕಟ್, 28 ನವೆಂಬರ್ (ಹಿ.ಸ.) :
ಆ್ಯಂಕರ್ : ಒಮನ್‌ನ ಮಸ್ಕಟ್‌ನಲ್ಲಿ ನಡೆಯುತ್ತಿರುವ ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಥೈಲ್ಯಾಂಡ್ ವಿರುದ್ಧ ಭಾರತ ೧೧-೦ ಗೋಲುಗಳಿಂದ ಭರ್ಜರಿ ಜಯ ದಾಖಲಿಸಿದೆ.
ಭಾರತದ ಪರವಾಗಿ ಅರೈಜೀತ್ ಸಿಂಗ್ ಹುಂಡಾಲ್ ೨ ಗೋಲು ಗಳಿಸಿದರೆ, ಸೌರಭ್ ಆನಂದ್ ಕುಶ್ವಾ, ಗುರುಜೋತ್ ಸಿಂಗ್, ಅರ್ಶದೀಪ್ ಸಿಂಗ್, ಶಾರದನಂದ ತಿವಾರಿ, ದಿಲ್‌ರಾಜ್ ಸಿಂಗ್, ರೋಹಿತ್ ಮತ್ತು ಮುಕೇಶ್ ತಲಾ ಒಂದು ಗೋಲು ಗಳಿಸಿದರು. ಇಂದು ಭಾರತ ತಂಡವು ಜಪಾನ್ ವಿರುದ್ಧ ಸೆಣಸಲಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್