ಅರ್ಚರಿ ವಿಶ್ವಕಪ್ : ಭಾರತದ ದೀಪಿಕಾ ಕುಮಾರಿಗೆ ಬೆಳ್ಳಿ ಪದಕ
ಮೆಕ್ಸಿಕೋ, 21 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮೆಕ್ಸಿಕೋದಲ್ಲಿ ಇಂದು ನಡೆದ ಅರ್ಚರಿ ವಿಶ್ವಕಪ್‌ನ ಫೈನಲ್‌ನ ಮಹಿಳಾ ರಿಕರ್ವ್ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾದ ಲಿ ಜಿಯಾಮ್ಯಾನ್ ವಿರುದ್ಧದ ಪಂದ್ಯದಲ್ಲಿ ದೀಪಿಕಾ ೦-೬ ಅಂತರದಲ್ಲಿ ಪರಾಭವಗೊಂಡರು. ಅರ್ಚರಿ ವಿಶ್ವ
ಮೆಕ್ಸಿಕೋ


ಮೆಕ್ಸಿಕೋ, 21 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮೆಕ್ಸಿಕೋದಲ್ಲಿ ಇಂದು ನಡೆದ ಅರ್ಚರಿ ವಿಶ್ವಕಪ್‌ನ ಫೈನಲ್‌ನ ಮಹಿಳಾ ರಿಕರ್ವ್ ವಿಭಾಗದಲ್ಲಿ ಭಾರತದ ದೀಪಿಕಾ ಕುಮಾರಿ ಬೆಳ್ಳಿ ಪದಕ ಗೆದ್ದಿದ್ದಾರೆ. ಚೀನಾದ ಲಿ ಜಿಯಾಮ್ಯಾನ್ ವಿರುದ್ಧದ ಪಂದ್ಯದಲ್ಲಿ ದೀಪಿಕಾ ೦-೬ ಅಂತರದಲ್ಲಿ ಪರಾಭವಗೊಂಡರು. ಅರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾ ಅವರಿಗೆ ಇದು ೫ನೇ ಬೆಳ್ಳಿ ಪದಕವಾಗಿದೆ. ಸೆಮಿಫೈನಲ್‌ನಲ್ಲಿ ದೀಪಿಕಾ ಮೆಕ್ಸಿಕೋದ ಅಲೆಜಾಂಡ್ರ ವೆಲೆನ್ಸಿಯಾ ವಿರುದ್ಧ ೬-೪ ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande