ಜಾನಪದ ಕಲಾಸಂಭ್ರಮ ಕಾರ್ಯಕ್ರಮ
ಗೋಕಾಕ, 18 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಜೋಕಾನಟ್ಟಿಯ ಶ್ರೀ ಸಿದ್ದಾರೂಢ ಮಹಿಳಾ ಕಲಾಸಂಘದ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾಸಂಭ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸನ್ನಾಟ, ಸಂಗ್ಯಾಭ್ಯಾಳ ನಾಟಕ, ಭಜನ
Drama


ಗೋಕಾಕ, 18 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಜೋಕಾನಟ್ಟಿಯ ಶ್ರೀ ಸಿದ್ದಾರೂಢ ಮಹಿಳಾ ಕಲಾಸಂಘದ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾಸಂಭ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸನ್ನಾಟ, ಸಂಗ್ಯಾಭ್ಯಾಳ ನಾಟಕ, ಭಜನ ಪದಗಳು, ಸೊಬಾನ ಪದಗಳು, ಕಾಳು ಬೀಸುವ ಮತ್ತು ಕುಟ್ಟುವ ಪದಗಳು, ಜಾನಪದ ನೃತ್ಯ, ಪಂಡರಾಪೂರ ವಿರುಬಾ ನಾಟಕ, ಸಂಗೀತ ಕಾರ್ಯಕ್ರಮ, ಲಾವಣಿ ಪದ, ಜಾನದಪ ಸಂಗೀತ, ಡೊಳ್ಳಿನ ಪದಗಳ ಸೇರಿದಂತೆ ಹಲವು ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande