




ಕುಡತಿನಿ, 29 ಜೂನ್ (ಹಿ.ಸ.)
ಆ್ಯಂಕರ್ : ಕುಡತಿನಿ ಸಮೀಪದ ಸುಲ್ತಾನಪುರದ ಹತ್ತಿರ ಲಾರಿ ಮತ್ತು ಬೈಕ್ ನಡುವೆ ಸೋಮವಾರ ಬೆಳಗ್ಗೆ ಅಪಘಾತ ಸಂಭವಿಸಿ, ದ್ವಿ ಚಕ್ರ ವಾಹನ ಸವಾರ ಸೇರಿ ಇಬ್ಬರು ಸ್ಥಳದಲ್ಲೇ ಮೃಟಪ್ಟಿದ್ದಾರೆ.
ಮೃತರು ನವಚೇತನ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕುರುಗೋಡು ತಾಲೂಕಿನ ಎಮ್ಮಿಗನೂರು ನಿವಾಸಿ ಜಗದೀಶ (28) ಮತ್ತು ಓರ್ವಾಯಿ ಗ್ರಾಮ ನಿವಾಶಿ ಜಾನೆಕುಂಟೆ ದೊಡ್ಡಬಸ್ಸಪ್ಪ (26) ಎಂದು ಪೊಲೀಸರು ತಿಳಿಸಿದ್ದಾರೆ.
ಕುಡತಿನಿ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್