
ಮುನಿರಾಬಾದ್, 24 ಜೂನ್ (ಹಿ.ಸ.) :
ಆ್ಯಂಕರ್ : ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೂನ್ 25 ರಂದು ಬೆಳಗ್ಗೆ 11.05 ಕ್ಕೆ ತುಂಗಭದ್ರಾ ಡ್ಯಾಂ ಗೆ ಆಗಮಿಸಿ ತುಂಗಭದ್ರಾ ಡ್ಯಾಂ ಗೆ ನೂತನವಾಗಿ ಅಳವಡಿಸಿರುವ 33 ಸ್ಟೀಲ್ ಗೇಟ್ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ 11.20 ಕ್ಕೆ ಮುನಿರಾಬಾದ್ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ 2.15 ಕ್ಕೆ ಐಆರ್ ಬಿ ಪೆರೇಡ್ ಗ್ರೌಂಡ್ ಹೆಲಿಪ್ಯಾಡ್ ಮೂಲಕ ಜಿಂದಾಲ್ ಏರ್ ಸ್ಟ್ರಿಪ್ಗೆ ಆಗಮಿಸಿ ಬೆಂಗಳೂರಿಗೆ ಪ್ರಯಾಣಿಸುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್