`ವೃತ್ತಿ ಮತ್ತು ಜೀವನ ಸಿದ್ಧತೆ’
ಬಳ್ಳಾರಿ, 22 ಜೂನ್ (ಹಿ.ಸ.) : ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ `ವೃತ್ತಿ ಮತ್ತು ಜೀವನ ಸಿದ್ಧತೆ’ ವಿಷಯದ ಕುರಿತು ಸೋಮವಾರ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಲರ್ನ
`ವೃತ್ತಿ ಮತ್ತು ಜೀವನ ಸಿದ್ಧತೆ’


`ವೃತ್ತಿ ಮತ್ತು ಜೀವನ ಸಿದ್ಧತೆ’


ಬಳ್ಳಾರಿ, 22 ಜೂನ್ (ಹಿ.ಸ.) :

ಆ್ಯಂಕರ್ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ `ವೃತ್ತಿ ಮತ್ತು ಜೀವನ ಸಿದ್ಧತೆ’ ವಿಷಯದ ಕುರಿತು ಸೋಮವಾರ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಲರ್ನಿಂಗ್ ಆ್ಯಂಡ್ ಆರ್ಗನೈಸೇಷನಲ್ ಡೆವೆಲಪ್ಮೆಂಟ್ನ ಕನ್ಸಲ್ಟ್ಟಂಟ್ ಪ್ರವೀಣ್ ಕುಮಾರ್ ನಾಯ್ಡು ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.

ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ ಜಿ.ಪಿ. ದಿನೇಶ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande