ಜೆಸ್ಕಾಂ : ಶಾಖೆಗೆ ಹಣ ಪಾವತಿಸಿ ರಶೀದಿ ಪಡೆಯಿರಿ
ಬಳ್ಳಾರಿ, 28 ಏಪ್ರಿಲ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗ ವ್ಯಾಪ್ತಿಯ ಜೆಸ್ಕಾಂ ಕಂಪನಿಯ ಸಾಫ್ಟ್ ವೇರ್ನಲ್ಲಿ ತಾಂತ್ರಿಕ ದೋಷದಿಂದ ಆನ್ಲೈನ್ ಪಾವತಿಯ ವ್ಯತ್ಯಾಸದಲ್ಲಿ ಲೋಪ್-ದೋಷಗಳು ಕಂಡು ಬ0ದಿರುವುದರಿ0ದ, ಎಲ್ಲಾ ಗ್ರಾಹಕರು ಹತ್ತಿರದ ಶಾಖೆ ಅಥವಾ ತಮ್ಮ ಗ್ರಾಮದ ವಿದ್ಯುತ
ಜೆಸ್ಕಾಂ : ಶಾಖೆಗೆ ಹಣ ಪಾವತಿಸಿ ರಶೀದಿ ಪಡೆಯಿರಿ


ಬಳ್ಳಾರಿ, 28 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗ ವ್ಯಾಪ್ತಿಯ ಜೆಸ್ಕಾಂ ಕಂಪನಿಯ ಸಾಫ್ಟ್ ವೇರ್ನಲ್ಲಿ ತಾಂತ್ರಿಕ ದೋಷದಿಂದ ಆನ್ಲೈನ್ ಪಾವತಿಯ ವ್ಯತ್ಯಾಸದಲ್ಲಿ ಲೋಪ್-ದೋಷಗಳು ಕಂಡು ಬ0ದಿರುವುದರಿ0ದ, ಎಲ್ಲಾ ಗ್ರಾಹಕರು ಹತ್ತಿರದ ಶಾಖೆ ಅಥವಾ ತಮ್ಮ ಗ್ರಾಮದ ವಿದ್ಯುತ್ ಪ್ರತಿನಿಧಿ (ಜಿವಿಪಿ), ಗ್ರಾಮೀಣ ಉಪ-ವಿಭಾಗ ಕಚೇರಿಗೆ ಭೇಟಿ ನೀಡಿ ಹಣ ಪಾವತಿಸಿ ರಸೀದಿ ಪಡೆದುಕೋಳ್ಳಬಹುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande