ಸಂಡೂರಿನ ಶ್ರೀಶೈಲೇಶ್ವರ ಪ್ರೌಢಶಾಲೆ - ನೂರಕ್ಕೆ ನೂರು ಫಲಿತಾಂಶ
ಸಂಡೂರು, 23 ಏಪ್ರಿಲ್ (ಹಿ.ಸ.) : ಆ್ಯಂಕರ್ : ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಶ್ರೀ ಶೈಲೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 60ಕ್ಕೆ 60 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ. 100 ರಷ್ಟು ಫಲಿತಾಂಶ ಪಡೆದಿದೆ. ಸಜನಿ ಮಹೇಶ್ ದೇವರಮನಿ: 625ಕ್ಕೆ 603 ಅಂಕಗಳನ್ನು ಪಡೆ
ಸಂಡೂರಿನ ಶ್ರೀಶೈಲೇಶ್ವರ ಪ್ರೌಢಶಾಲೆ - ನೂರಕ್ಕೆ ನೂರು ಫಲಿತಾಂಶ


ಸಂಡೂರಿನ ಶ್ರೀಶೈಲೇಶ್ವರ ಪ್ರೌಢಶಾಲೆ - ನೂರಕ್ಕೆ ನೂರು ಫಲಿತಾಂಶ


ಸಂಡೂರಿನ ಶ್ರೀಶೈಲೇಶ್ವರ ಪ್ರೌಢಶಾಲೆ - ನೂರಕ್ಕೆ ನೂರು ಫಲಿತಾಂಶ


ಸಂಡೂರಿನ ಶ್ರೀಶೈಲೇಶ್ವರ ಪ್ರೌಢಶಾಲೆ - ನೂರಕ್ಕೆ ನೂರು ಫಲಿತಾಂಶ


ಸಂಡೂರು, 23 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಶ್ರೀ ಶೈಲೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 60ಕ್ಕೆ 60 ವಿದ್ಯಾರ್ಥಿಗಳು ಪಾಸಾಗುವ ಮೂಲಕ ಶೇ. 100 ರಷ್ಟು ಫಲಿತಾಂಶ ಪಡೆದಿದೆ.

ಸಜನಿ ಮಹೇಶ್ ದೇವರಮನಿ: 625ಕ್ಕೆ 603 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ, ದೀಕ್ಷಿತ ಎಂ.ಎಸ್: 625ಕ್ಕೆ 596 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಮತ್ತು ಮಲ್ಲಯ್ಯ ಎ: 625ಕ್ಕೆ 593 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ತನುಷ ಮೂಲೆಮನೆ: 625ಕ್ಕೆ 583 ಅಂಕಗಳನ್ನು ಪಡೆದಿದ್ದಾರೆ.

ಶಾಲೆಯ 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಆಗಿದ್ದು, 30 ವಿದ್ಯಾರ್ಥಿಗಳು ಪ್ರಥಮ, 04 ವಿದ್ಯಾರ್ಥಿಗಳು ದ್ವಿತೀಯ ಮತ್ತು 05 ವಿದ್ಯಾರ್ಥಿಗಳು ಸಾಮಾನ್ಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande