
ಗಂಗಾವತಿ, 23 ಏಪ್ರಿಲ್ (ಹಿ.ಸ.) ;
ಆ್ಯಂಕರ್ : ತಾಲ್ಲೂಕಿನ ಅಕ್ಷರ ಪಬ್ಲಿಕ್ ಶಾಲೆಯಲ್ಲಿ 2025,- 26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದ್ದು, ಪರೀಕ್ಷೆಗೆ ಹಾಜರಿದ್ದ 23 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಡಿಸ್ಟಿಂಕ್ಷನ್ 7 ವಿದ್ಯಾರ್ಥಿಗಳು, 12 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶ್ರೀ ವಿದ್ಯಾ ಜೋಶಿ 604/625 (96.64)
ಆಯುಷಿ ಜೈನ್ 578/625 (92.48)
ಕಾಶಿಫಾ 560/625 (89.6) ಹಿಂದಿ 100/ 100,
ರಿಯಾ ಸಲೇಜ 548/625 (88.96%)
ಶಿಫಾ ಫಾತಿಮಾ 548/625 (87.68%)
ಸುಪ್ರಿಯಾ ವಿ ಹಿರೇಮಠ 533/625 (85.28%) ಕನ್ನಡ 100/100,
ಪ್ರಾರ್ಥನ D 544/625 (87.04%) ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್