ಪೋಷಕರು ಮತ್ತು ಮಗುವಿನ ಪತ್ತೆಗೆ ಮನವಿ
ಹಾಸನ, 05 ಮಾರ್ಚ್ (ಹಿ.ಸ.): ಆ್ಯಂಕರ್: ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಬೆಂಗಳೂರಿನ ಬಾಲನ್ಯಾಯ ಸಮಿತಿಯ ಉಪಕಾರ್ಯದರ್ಶಿಯವರ ನಿರ್ದೇಶನದಂತೆ ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಲಡ್ವಾದಲ್ಲಿನ ಜೀವನ್ಮಯ್ ವಿಶ್ವಾಸ್ ಸಂತಸ ಮಕ್ಕಳ ಕಾಳಜಿ ಸಂಸ್ಥೆಯಲ್ಲಿ ಪೋಷಕರಿಲ್ಲದೆ ನಾಪತ್ತೆಯಾಗಿದ್ದ ಮೂಕ ಮತ್ತು
Find


ಹಾಸನ, 05 ಮಾರ್ಚ್ (ಹಿ.ಸ.):

ಆ್ಯಂಕರ್:

ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಬೆಂಗಳೂರಿನ ಬಾಲನ್ಯಾಯ ಸಮಿತಿಯ ಉಪಕಾರ್ಯದರ್ಶಿಯವರ ನಿರ್ದೇಶನದಂತೆ ಹರಿಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಲಡ್ವಾದಲ್ಲಿನ ಜೀವನ್ಮಯ್ ವಿಶ್ವಾಸ್ ಸಂತಸ ಮಕ್ಕಳ ಕಾಳಜಿ ಸಂಸ್ಥೆಯಲ್ಲಿ ಪೋಷಕರಿಲ್ಲದೆ ನಾಪತ್ತೆಯಾಗಿದ್ದ ಮೂಕ ಮತ್ತು ಶ್ರವಣ ದೋಷ ಉಳ್ಳ ಮಗುವನ್ನು ಇರಿಸಿಕೊಳ್ಳಲಾಗಿದ್ದು, ಮಗುವಿನ್ನು ಮತ್ತು ಮಗುವಿನ ಪೋಷಕರ ಮಾಹಿತಿ ಸಿಕಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮಾಹಿತಿ ನೀಡುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಜಿ.ಕೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande