
ವಿಜಯಪುರ, 04 ಮಾರ್ಚ್ (ಹಿ.ಸ.)
ಆ್ಯಂಕರ್ : ಬಿರು ಬಿಸಲಿಗೆ ಹಳ್ಳಕೊಳ್ಳ ಕೆರೆ ನದಿಗಳು ಬತ್ತುತ್ತಿವೆ. ಜನರಿಗೇ ಕುಡಿಯಲು ನೀರು ಸಿಗದ ಸ್ಥಿತಿಗೆ ಮೂಕ ಪ್ರಾಣಿಗಳ ವೇದನೆ ದೇವರಿಗೆ ಪ್ರೀತಿ.
ಹೌದು ಬಾಗಲಕೋಟ ಜಿಲ್ಲೆಯ ಜಮಖಂಡಿ ನಹರದಲ್ಲಿ ಕೋತಿಗಳು ನೀರಿಗಾಗಿ ಹಾಹಾಕಾರ ಪಡುತ್ತಿವೆ.
ಜಮಖಂಡಿ ನಗರ ಸಭೆಗೆ ನೀರು ಆಹಾರ ಅರಿಸಿ ಬಂದ ಮಂಗಗಳಿಗೆ ನೀರು ಆಹಾರದ ವ್ಯವಸ್ಥೆಯನ್ನು ಸಿಬ್ಬಂದಿಗಳು ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.
ಹಸಿವಿನಿಂದ ಬಂದ ಮಂಗಗಳಿಗೆ ಬಕೆಟ್ ನಲ್ಲಿ ನೀರು, ಬಾಳೆಹಣ್ಣು ನೀಡಿದ ನಗರಸಭೆ ಸಿಬ್ಬಂದಿ ರಾಘು ಕಡಕೋಳ ಅಹಾರ, ನೀರಿನ ವ್ಯವಸ್ಥೆ ಮಾಡಿದರು.
ಬಕೆಟ್ ನಲ್ಲಿನ ನೀರು ಕುಡಿದ ಮಂಗಗಳು ದಾಹ ತೀರಿಸಿಕೊಂಡವು.
ಹೆಚ್ಚುತ್ತಿರುವ ಬಿಸಿಲಿನ ಹಿನ್ನೆಲೆ ನೀರು ಆಹಾರಕ್ಕೆ ನಗರ ಪ್ರದೇಶಗಳತ್ತ ಮುಖ ಮಾಡುತ್ತಿರುವ ಮಂಗಗಳಿಗೆ
ನಗರಸಭೆ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆವಾಯಿತು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande