ಪುದುಚೇರಿ ಚುನಾವಣೆ: ಕಾಂಗ್ರೆಸ್ ಪರ ದಿನೇಶ್ ಗುಂಡೂರಾವ್ ಮತಯಾಚನೆ
ಲಾಸ್ ಪೇಟ್, 30 ಮಾರ್ಚ್ (ಹಿ.ಸ.); ಆ್ಯಂಕರ್:ಪುದುಚೇರಿ ವಿಧಾನಸಭಾ ಚುನಾವಣೆ–2026ರ ಅಂಗವಾಗಿ ಲಾಸ್ ಪೇಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೈದ್ಯನಾಥನ್ ಪರವಾಗಿ ಸಚಿವ ಕರ್ನಾಟಕ ಸಚಿವ ದಿನೇಶ್ ಗುಂಡೂರಾವ್ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು. ಈ ವೇಳೆ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಪಕ
Dgr


ಲಾಸ್ ಪೇಟ್, 30 ಮಾರ್ಚ್ (ಹಿ.ಸ.);

ಆ್ಯಂಕರ್:ಪುದುಚೇರಿ ವಿಧಾನಸಭಾ ಚುನಾವಣೆ–2026ರ ಅಂಗವಾಗಿ ಲಾಸ್ ಪೇಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೈದ್ಯನಾಥನ್ ಪರವಾಗಿ ಸಚಿವ ಕರ್ನಾಟಕ ಸಚಿವ ದಿನೇಶ್ ಗುಂಡೂರಾವ್ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ವೇಳೆ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಪಕ್ಷದ ಪರ ಮತ ನೀಡುವಂತೆ ಮನವಿ ಮಾಡಿದರು. ಕ್ಷೇತ್ರದಲ್ಲಿ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಜನಪರ ಯೋಜನೆಗಳನ್ನು ಮುಂದಿರಿಸಿ ಬೆಂಬಲ ಕೋರಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande