
ಬಳ್ಳಾರಿ, 27 ಮಾರ್ಚ್ (ಹಿ.ಸ.)
ಆ್ಯಂಕರ್:
ಬಾಣಾಪುರ ಗ್ರಾಮ ನಿವಾಸಿ ಶ್ರೀಮತಿ ಬಿ. ಶಿವಮ್ಮ ಅವರು (೬೮) ಅವರು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಮೃತರು ಪುತ್ರ - ಪುತ್ರಿ, ಸೊಸೆ - ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುವರ್ಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಬಾಣಾಪುರ ಗ್ರಾಮದಲ್ಲಿ ಸ್ವಂತ ಜಮೀನಿನಲ್ಲಿ ಗುರು - ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ವಿವರಗಳಿಗಾಗಿ ಬಿ. ಶ್ರೀಶೈಲಗೌಡ, ಪ್ರಾಂಶುಪಾಲರು, ಎಚ್ಎಸ್ಕೆ ಪಾಲಿಟೆಕ್ನಿಕ್, ಬಳ್ಳಾರಿ.ಮೊಬೈಲ್ ಸಂಖ್ಯೆ :
+91 99002 04795 ಗೆ ಸಂಪರ್ಕ ಮಾಡಿರಿ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa