ಕುರುಗೋಡು: ನಾಳೆ ಜೆಸ್ಕಾಂ ಗ್ರಾಹಕರ ಕುಂದು ಕೊರೆತೆ ಸಭೆ
ಕುರುಗೋಡು, 20 ಫೆಬ್ರವರಿ (ಹಿ.ಸ.) ಆ್ಯಂಕರ್: ಜೆಸ್ಕಾಂನ ಸಂಡೂರು, ಕುರುಗೋಡು ಉಪ-ವಿಭಾಗಗಳ ಕಚೇರಿಯ ಆವರಣಗಳಲ್ಲಿ ಫೆಬ್ರವರಿ 21ರಂದು (ಶನಿವಾರ) ಗ್ರಾಹಕರ ಕುಂದು ಕೊರತೆ ಸಭೆಯನ್ನು ಏರ್ಪಡಿಸಲಾಗಿದೆ. ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ, ಕುರುಗೋಡು
ಕುರುಗೋಡು: ನಾಳೆ ಜೆಸ್ಕಾಂ ಗ್ರಾಹಕರ ಕುಂದು ಕೊರೆತೆ ಸಭೆ


ಕುರುಗೋಡು, 20 ಫೆಬ್ರವರಿ (ಹಿ.ಸ.)

ಆ್ಯಂಕರ್: ಜೆಸ್ಕಾಂನ ಸಂಡೂರು, ಕುರುಗೋಡು ಉಪ-ವಿಭಾಗಗಳ ಕಚೇರಿಯ ಆವರಣಗಳಲ್ಲಿ ಫೆಬ್ರವರಿ 21ರಂದು (ಶನಿವಾರ) ಗ್ರಾಹಕರ ಕುಂದು ಕೊರತೆ ಸಭೆಯನ್ನು ಏರ್ಪಡಿಸಲಾಗಿದೆ.

ಸಂಡೂರು ಉಪ-ವಿಭಾಗ ಕಚೇರಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ, ಕುರುಗೋಡು ಉಪ-ವಿಭಾಗದಲ್ಲಿ ಬೆಳಗ್ಗೆ 11 ಗಂಟೆಗೆ ಗ್ರಾಹಕರ ಸಂವಾದ ಸಭೆನಡೆಯಲಿದ್ದು ಎಲ್ಲಾ ಗ್ರಾಹಕರು ಭಾಗವಹಿಸಿ ಎಂದು ಜೆಸ್ಕಾಂ ಈ ಮೂಲಕ ಕೋರಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande