ಎಮ್ಮಿಗನೂರು : ಬುಧವಾರ ವಿದ್ಯುತ್ ವ್ಯತ್ಯಯ
ಎಮ್ಮಿಗನೂರು, 17 ಫೆಬ್ರವರಿ (ಹಿ.ಸ.) ಆ್ಯಂಕರ್ : ಎಮ್ಮಿಗನೂರು 110/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ ಐಪಿ ಮಾರ್ಗಗಳು ಬುಧವಾರ ಬೆಳಗ್ಗೆ 4 ರಿಂದ 9 ರವರೆಗೆ ಚಾಲ್ತಿಯಲ್ಲಿರುತ್ತದೆ. ಐಪಿ ಮತ್ತು ಎನ್‌ಜೆವೈ ಮಾರ್ಗಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ
ಎಮ್ಮಿಗನೂರು : ಬುಧವಾರ ವಿದ್ಯುತ್ ವ್ಯತ್ಯಯ


ಎಮ್ಮಿಗನೂರು, 17 ಫೆಬ್ರವರಿ (ಹಿ.ಸ.)

ಆ್ಯಂಕರ್ : ಎಮ್ಮಿಗನೂರು 110/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ ಐಪಿ ಮಾರ್ಗಗಳು ಬುಧವಾರ

ಬೆಳಗ್ಗೆ 4 ರಿಂದ 9 ರವರೆಗೆ ಚಾಲ್ತಿಯಲ್ಲಿರುತ್ತದೆ. ಐಪಿ ಮತ್ತು ಎನ್‌ಜೆವೈ ಮಾರ್ಗಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಸ್ಪನ್‌ ಪೋಲ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಪಟ್ಟಣ ಸೆರಗು, ಓರ್ವಾಯ್‌, ನೆಲ್ಲುಡಿ, ನೆಲ್ಲುಡಿ ಕೊಟ್ಟಾಲ್, ಸೋಮಲಾಪುರ, ಶಾಂತಿನಗರ, ಮೆಹೆಬೂಬ್‌ನಗರ, ಗುತ್ತಿಗನೂರು, ಮುದ್ದಾಪುರ ಐಪಿ, ಎಮ್ಮಿಗನೂರು, ಬಾಳಾಪುರ, ದೊಡ್ಡರಾಜ್‌ ಕ್ಯಾಂಪ್, ಬ್ರಾಹ್ಮಿನ್‌ ಕ್ಯಾಂಪ್‌, ಚಿಟ್ಟಿಗಿನಾಳ್‌, ಹೆಚ್‌.ವೀರಾಪುರ ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande