ಸಿರಿವಾರದ ಕರಿಪಳಿ ಉಜ್ಜಿನಮ್ಮ ನಿಧನ
ಬಳ್ಳಾರಿ, 16 ಫೆಬ್ರವರಿ (ಹಿ.ಸ.) ಆ್ಯಂಕರ್: ಸಿರಿವಾರ ಗ್ರಾಮ ನಿವಾಸಿ ಕರಿಪಳಿ ಉಜ್ಜಿನಮ್ಮ (85) ಗಂಡ ದಿವಂಗತ ಕರಿಪಳ್ಳಿ ಸಿದ್ದಬಸಪ್ಪ ಅವರು ಸೋಮವಾರ ಬೆಳಗ್ಗೆ ದೈವಾಧೀನರಾಗಿದ್ದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮೃತರ ಅಂತ್ಯಕ್ರಿಯೆಯು ಸಿರಿವಾರ ಗ್ರಾಮದಲ್ಲಿ ವೀರಶೈವ ವಿಧಿ ಸಂಪ್ರದಾಯಗ
ಸಿರಿವಾರದ ಕರಿಪಳಿ ಉಜ್ಜಿನಮ್ಮ ನಿಧನ


ಸಿರಿವಾರದ ಕರಿಪಳಿ ಉಜ್ಜಿನಮ್ಮ ನಿಧನ


ಬಳ್ಳಾರಿ, 16 ಫೆಬ್ರವರಿ (ಹಿ.ಸ.)

ಆ್ಯಂಕರ್: ಸಿರಿವಾರ ಗ್ರಾಮ ನಿವಾಸಿ ಕರಿಪಳಿ ಉಜ್ಜಿನಮ್ಮ (85) ಗಂಡ ದಿವಂಗತ ಕರಿಪಳ್ಳಿ ಸಿದ್ದಬಸಪ್ಪ ಅವರು ಸೋಮವಾರ ಬೆಳಗ್ಗೆ ದೈವಾಧೀನರಾಗಿದ್ದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಮೃತರ ಅಂತ್ಯಕ್ರಿಯೆಯು ಸಿರಿವಾರ ಗ್ರಾಮದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರ ಸಮ್ಮುಖದಲ್ಲಿ ನೆರವೇರಲಿದೆ.

ಮೃತರು ಮೂವರು ಗಂಡು ಮಕ್ಕಳು, ಪುತ್ರಿ, ಸೊಸೆಯಂದಿರರು - ಅಳಿಯಂದಿರರು, ಮೊಮ್ಮಕ್ಕಳು ಮತ್ತು ಅಪಾರ ಸಂಖ್ಯೆಯ ಬಂಧುವರ್ಗವನ್ನು ಅಗಲಿದ್ದಾರೆ.

ವಿವರಗಳಿಗಾಗಿ : ಮುದುಕಪ್ಪ, ಮಗ, 9900116484

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande