ನಾಳೆ 'ನಾನು ಹಿಂದೂ ರಾಮಯ್ಯ' ಕೃತಿ ಬಿಡುಗಡೆ
ಬೆಂಗಳೂರು, 16 ಫೆಬ್ರವರಿ (ಹಿ.ಸ.) : ಆ್ಯಂಕರ್ : ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಪಿ ರಾಮಯ್ಯ ಅವರ ಶ್ರದ್ಧಾಂಜಲಿ ಹಾಗೂ ನಾನು ಹಿಂದೂ ರಾಮಯ್ಯ ಕೃತಿಯ 2 ನೇ ಮುದ್ರಣ ಲೋಕಾರ್ಪಣಾ ಕಾರ್ಯಕ್ರಮ ನಾಳೆ ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಧ್ಯಮ ಅಕಾಡೆಮಿಯ ಸಹಯೋ
Book release


ಬೆಂಗಳೂರು, 16 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ, ವಿಧಾನ ಪರಿಷತ್ ನ ಮಾಜಿ ಸದಸ್ಯರಾದ ಪಿ ರಾಮಯ್ಯ ಅವರ ಶ್ರದ್ಧಾಂಜಲಿ ಹಾಗೂ ನಾನು ಹಿಂದೂ ರಾಮಯ್ಯ ಕೃತಿಯ 2 ನೇ ಮುದ್ರಣ ಲೋಕಾರ್ಪಣಾ ಕಾರ್ಯಕ್ರಮ ನಾಳೆ ಬೆಂಗಳೂರಿನ ಗಾಂಧಿ ಭವನದಲ್ಲಿ ಮಾಧ್ಯಮ ಅಕಾಡೆಮಿಯ ಸಹಯೋಗದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande