ಸಿರುಗುಪ್ಪ : ಪಡಿತರ ಅಕ್ಕಿ ಅಕ್ರಮ ಸಾಗಾಟ ವಾಹನಗಳ ಜಪ್ತಿ;ಪ್ರಕರಣ ದಾಖಲು
ಸಿರುಗುಪ್ಪ, 26 ಅಕ್ಟೋಬರ್ (ಹಿ.ಸ.) ಸಿರುಗುಪ್ಪ - ಸಿಂಧನೂರು ರಸ್ತೆಯ ಗದ್ದೆ ವಿರುಪಾಪುರ ಗ್ರಾಮದ ಕಡೆಗೆ ಹೊರಟಿದ್ದ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆಯನ್ನು ಪತ್ತೆ ಮಾಡಿದ ಅಧಿಕಾರಿಗಳು 334 ಕ್ವಿಂಟಾಲ್ ಅಕ್ಕಿ ಸೇರಿದಂತೆ 11,20,475 ರೂಪಾಯಿ ಮೌಲ್ಯದ ಅಕ್ಕಿ, 5 ವಾಹನಗಳನ್ನು ಜಪ್ತಿ ಮಾಡಿದ್ದು ಆರೋಪಿಗಳ
ಸಿರುಗುಪ್ಪ : ಪಡಿತರ ಅಕ್ಕಿ ಅಕ್ರಮ ಸಾಗಾಟ ವಾಹನಗಳ ಜಪ್ತಿ;ಪ್ರಕರಣ ದಾಖಲು


ಸಿರುಗುಪ್ಪ, 26 ಅಕ್ಟೋಬರ್ (ಹಿ.ಸ.)

ಸಿರುಗುಪ್ಪ - ಸಿಂಧನೂರು ರಸ್ತೆಯ ಗದ್ದೆ ವಿರುಪಾಪುರ ಗ್ರಾಮದ ಕಡೆಗೆ ಹೊರಟಿದ್ದ ಅಕ್ರಮ ಪಡಿತರ ಅಕ್ಕಿ ಸಾಗಾಣಿಕೆಯನ್ನು ಪತ್ತೆ ಮಾಡಿದ ಅಧಿಕಾರಿಗಳು 334 ಕ್ವಿಂಟಾಲ್ ಅಕ್ಕಿ ಸೇರಿದಂತೆ 11,20,475 ರೂಪಾಯಿ ಮೌಲ್ಯದ ಅಕ್ಕಿ, 5 ವಾಹನಗಳನ್ನು ಜಪ್ತಿ ಮಾಡಿದ್ದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಿರುಗುಪ್ಪ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande