ನಿಂಗಪ್ಪ ಕುಂಬಾರ ನಿಧನ
ಇದ್ದಾರೆ
ನಿಂಗಪ್ಪ ಕುಂಬಾರ


ಕೊಪ್ಪಳ, 08 ಜನವರಿ (ಹಿ.ಸ.) :

ಆ್ಯಂಕರ್ : ಕುಂಬಾರ ಓಣಿಯ ಹಿರಿಯರಾದ ನಿಂಗಪ್ಪ ಸಿದ್ದಪ್ಪ ಕುಂಬಾರ (ಬಂಡಿ ಮ್ಯಾಗಳ್) (79) ಇವರು, ಬುಧವಾರ ರಾತ್ರಿ. 8. 30 ಕ್ಕೆ ನಿಧನರಾದರು.

ಮೃತರಿಗೆ ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಪಾರ್ಥಿವ ಶರೀರದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ. 1.30 ಗಂಟೆಗೆ ಗವಿಮಠದ ಹಿಂಭಾಗದ ರುದ್ರಭೂಮಿಯಲ್ಲಿ ನೆರವೇರಸಲಾಗುವದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande