ಪಿಪಿಪಿ ಹೋರಾಟಗಾರರ ಫಲವಾಗಿ ಜಯ ಸಿಕ್ಕಿದೆ ಸಚಿವ ಪಾಟೀಲ
ವಿಜಯಪುರ, 08 ಜನವರಿ (ಹಿ.ಸ.); ಆ್ಯಂಕರ್: ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಪುರಕ್ಕೆ ದೊಡ್ಡ ಕೊಡುಗೆ ಸಿಕ್ಕಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, 150 ಎಕರೆ ಭೂಮಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಆಗಲಿದೆ. ಅದಕ್ಕೆ ಕಾರಣಿಭೂತರು ಹೋರಾಟಗಾರರು. ಹೋರಾಟಗಾರರ
ಪಿಪಿಪಿ ಹೋರಾಟಗಾರರ ಫಲವಾಗಿ ಜಯ ಸಿಕ್ಕಿದೆ ಸಚಿವ ಪಾಟೀಲ


ವಿಜಯಪುರ, 08 ಜನವರಿ (ಹಿ.ಸ.);

ಆ್ಯಂಕರ್: ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಪುರಕ್ಕೆ ದೊಡ್ಡ ಕೊಡುಗೆ ಸಿಕ್ಕಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, 150 ಎಕರೆ ಭೂಮಿಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಆಗಲಿದೆ. ಅದಕ್ಕೆ ಕಾರಣಿಭೂತರು ಹೋರಾಟಗಾರರು. ಹೋರಾಟಗಾರರ ಫಲವಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್ ಲಭ್ಯವಾಗಿದೆ ಎಂದರು. ಇನ್ನು ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ದೇವರಾಜು ಅರಸರ ದಾಖಲೆ ದಾಟಿ ಮುನ್ನುಗುತ್ತಿದ್ದಾರೆ ಎಂದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande