ಕೊಪ್ಪಳ ವಿ.ವಿ. ಬಿ.ಇಡಿ. ಫಲಿತಾಂಶ ಪ್ರಕಟ, ಎಸ. ಜಿ. ಬಿ.ಇಡಿ. ಕಾಲೇಜಿನ ಉತ್ತಮ ಸಾಧನೆ
ಕೊಪ್ಪಳ, 08 ಜನವರಿ (ಹಿ.ಸ.) : ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಬಿ.ಇಡಿ. ಫಲಿತಾಂಶ ಇತ್ತಿಚಿಗೆ ಪ್ರಕಟವಾಗಿದ್ದು ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ಮಹಾವಿದ್ಯಾಲಯದ ಫಲಿತಾಂಶ 100% ಬಂದಿದೆ.
ಕೊಪ್ಪಳ ವಿ.ವಿ. ಬಿ.ಇಡಿ. ಫಲಿತಾಂಶ ಪ್ರಕಟ ಎಸ. ಜಿ. ಬಿ.ಇಡಿ. ಕಾಲೇಜಿನ ಉತ್ತಮ ಸಾಧನೆ

ಕೊಪ್ಪಳ, 08 ಜನವರಿ (ಹಿ.ಸ.) :

ಆ್ಯಂಕರ್ : ಕೊಪ್ಪಳ ವಿಶ್ವವಿದ್ಯಾಲಯದ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ಬಿ.ಇಡಿ. ಫಲಿತಾಂಶ ಇತ್ತಿಚಿಗೆ ಪ್ರಕಟವಾಗಿದ್ದು ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ. ಮಹಾವಿದ್ಯಾಲಯದ ಫಲಿತಾಂಶ 100% ಬಂದಿದೆ. ನಾಲ್ಕನೇ ಸೆಮಿಸ್ಟರ್‌ನಲ್ಲಿ ಸಂಗಮೇಶ್ವರ ಸ್ವಾಮಿ 94.83% ಪ್ರಥಮ ಸ್ಥಾನ, ಆಯಶ 94.33% ದ್ವಿತೀಯ ಹಾಗೂ ನಾಗರತ್ನ 94.17% ತೃತೀಯ ಸ್ಥಾನ ಪಡೆದಿರುತ್ತಾರೆ.

ದ್ವಿತೀಯ ಸೆಮಿಸ್ಟರ್‌ನಲ್ಲಿ ಅನುಷಾ 92.17% ಪ್ರಥಮ ಮಲ್ಲಮ್ಮ ಹಾಗೂ ಪಾವನಿ 91.83% ದ್ವಿತೀಯ ಮತ್ತು ಕಾಳಮ್ಮ, ಮುಸ್ಕಾನ್, ಸೈದಾಅಫ್ರಾ 91.67% ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಗವಿಮಠದ ಪೂಜ್ಯ ಶ್ರೀಗಳು, ಎಸ.ಜಿ.ವಿ.ವಿ.ಟಿ. ಕಾರ್ಯದರ್ಶಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಆಡಳಿತಾಧಿಕಾರಿಗಳು, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗ ಹರ್ಷ ವ್ಯಕ್ತಪಡಿಸಿರುತ್ತಾರೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

 rajesh pande