ಬ್ಯಾಂಕ್ ಆಫ್ ಇಂಡಿಯಾ 120ನೇ ಸಂಸ್ಥಾಪನ ದಿನಾಚರಣೆ
ಕುರುಗೋಡು, 07 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಕುರುಗೋಡು ತಾಲೂಕಿನ ಬಾದನಟ್ಟಿ ಗ್ರಾಮದ ಬ್ಯಾಂಕ್ ಆಫ್ ಇಂಡಿಯಾ 120ನೇ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟು ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಗಂಗ
ಬ್ಯಾಂಕ್ ಆಫ್ ಇಂಡಿಯಾ 120ನೇ ಸಂಸ್ಥಾಪನ ದಿನಾಚರಣೆ


ಬ್ಯಾಂಕ್ ಆಫ್ ಇಂಡಿಯಾ 120ನೇ ಸಂಸ್ಥಾಪನ ದಿನಾಚರಣೆ


ಕುರುಗೋಡು, 07 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕುರುಗೋಡು ತಾಲೂಕಿನ ಬಾದನಟ್ಟಿ ಗ್ರಾಮದ ಬ್ಯಾಂಕ್ ಆಫ್ ಇಂಡಿಯಾ 120ನೇ ಸಂಸ್ಥಾಪನ ದಿನಾಚರಣೆಯ ಪ್ರಯುಕ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟು ಪುಸ್ತಕಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಗಂಗಾಧರ್, ಶಾಖಾ ವ್ಯವಸ್ಥಾಪಕರು ಲಿಂಗಪ್ಪ, ನರೇಶ್, ಸುರೇಶ್, ಗುರುಶಂಕರ್,ನಾಗೇಂದ್ರ, ಹೊನ್ನೂರಸ್ವಾಮಿ, ಮತ್ತು ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande