ನೆರಳಿಗಾಗಿ ಅಧಿಕಾರಿಗಳಿಗೆ ಶಿವಕುಮಾರ್‌ ತರಾಟೆ
ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ರೈತರ ಅಹವಾಲುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವೀಕರಿಸಿದರು.‌ ಆಲಮಟ್ಟಿ ಐಬಿ ಹೊರಭಾಗದಲ್ಲಿ ರೈತ ಮುಖಂಡರು ಹಾಗೂ ಸಂಘಟನೆಗಳ ಮುಖಂಡರಿಂದ ಮನವಿ ಸಲ್ಲಿಕೆ‌ ಮಾಡಲಾಯ
ನೆರಳಿಗಾಗಿ ಅಧಿಕಾರಿಗಳಿಗೆ ಶಿವಕುಮಾರ್‌ ತರಾಟೆ


ವಿಜಯಪುರ, 06 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ಜಿಲ್ಲೆಯ

ಆಲಮಟ್ಟಿಯಲ್ಲಿ ರೈತರ ಅಹವಾಲುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವೀಕರಿಸಿದರು.‌

ಆಲಮಟ್ಟಿ ಐಬಿ ಹೊರಭಾಗದಲ್ಲಿ

ರೈತ ಮುಖಂಡರು ಹಾಗೂ ಸಂಘಟನೆಗಳ ಮುಖಂಡರಿಂದ ಮನವಿ ಸಲ್ಲಿಕೆ‌ ಮಾಡಲಾಯಿತು.

ಈ ವೇಳೆ ಸಚಿವರಾದ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್. ಆರ್ ಬಿ ತಿಮ್ಮಾಪುರ ಇದ್ದರು.

ಬಿಸಿಲಿನಿಂದಾಗಿ ಮನವಿ ಸ್ವೀಕಾರ ಬಿಟ್ಟು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆರಳಿಗಾಗಿ ಹೊರ ಬಂದರು.

ಮುಖ್ಯಮಂತ್ರಿ ಬಿಟ್ಟು ದೂರ ಬಂದು ನಿಂತ ಉಪ ಮುಖ್ಯಮಂತ್ರಿಗಳು,

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಪಮುಖ್ಯಮಂತ್ರಿ, ನೆರಳಿನ ವ್ಯವಸ್ಥೆ ಮಾಡದ ಅಧಿಕಾರಿಗಳಿಗೆ ಪಾಠ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande