ಮಥುರಾ, ವೃಂದಾವನಕ್ಕೆ ರಾಷ್ಟ್ರಪತಿ ಭೇಟಿ
ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ವಿಶೇಷ ರೈಲಿನ ಮೂಲಕ ವೃಂದಾವನ (ಉತ್ತರ ಪ್ರದೇಶ) ಭೇಟಿ ನೀಡಲಿದ್ದಾರೆ. ವೃಂದಾವನ ಪ್ರವಾಸದಲ್ಲಿ ಅವರು ಶ್ರೀ ಬಂಕೆ ಬಿಹಾರಿ ದೇವಸ್ಥಾನ, ನಿಧಿವನ್, ಕುಬ್ಜ ಕೃಷ್ಣ ದೇವ
ಮಥುರಾ, ವೃಂದಾವನಕ್ಕೆ ರಾಷ್ಟ್ರಪತಿ ಭೇಟಿ


ನವದೆಹಲಿ, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ದೆಹಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಿಂದ ವಿಶೇಷ ರೈಲಿನ ಮೂಲಕ ವೃಂದಾವನ (ಉತ್ತರ ಪ್ರದೇಶ) ಭೇಟಿ ನೀಡಲಿದ್ದಾರೆ.

ವೃಂದಾವನ ಪ್ರವಾಸದಲ್ಲಿ ಅವರು ಶ್ರೀ ಬಂಕೆ ಬಿಹಾರಿ ದೇವಸ್ಥಾನ, ನಿಧಿವನ್, ಕುಬ್ಜ ಕೃಷ್ಣ ದೇವಸ್ಥಾನ ಹಾಗೂ ಸುದಾಮ ಕುಟಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ಅವರು ಮಥುರಾದ ಶ್ರೀಕೃಷ್ಣ ಜನ್ಮಸ್ಥಾನಕ್ಕೂ ಭೇಟಿ ನೀಡಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande