ರಾಯಚೂರು : ಸೆ.27ರಂದು ವಿದ್ಯುತ್ ವ್ಯತ್ಯಯ
ರಾಯಚೂರು, 25 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರ ವ್ಯಾಪ್ತಿಯ ಕೆ.ಪಿ.ಟಿ.ಸಿ.ಎಲ್ ಮಲಿಯಾಬಾದ್ 110ಕೆವಿಯಲ್ಲಿ ದುರಸ್ತಿ ಕಾಮಗಾಗಿ ನಿರ್ವಹಿಸುತ್ತಿರುವ ಪ್ರಯುಕ್ತ ಸೆ.27ರ ಬೆಳಿಗ್ಗೆ 09 ಗಂಟೆ ಸಂಜೆ 06 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗ
ರಾಯಚೂರು : ಸೆ.27ರಂದು ವಿದ್ಯುತ್ ವ್ಯತ್ಯಯ


ರಾಯಚೂರು, 25 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರ ವ್ಯಾಪ್ತಿಯ ಕೆ.ಪಿ.ಟಿ.ಸಿ.ಎಲ್ ಮಲಿಯಾಬಾದ್ 110ಕೆವಿಯಲ್ಲಿ ದುರಸ್ತಿ ಕಾಮಗಾಗಿ ನಿರ್ವಹಿಸುತ್ತಿರುವ ಪ್ರಯುಕ್ತ ಸೆ.27ರ ಬೆಳಿಗ್ಗೆ 09 ಗಂಟೆ ಸಂಜೆ 06 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.

ಅಂದು ಬೆಳಿಗ್ಗೆ 9ಗಂಟೆಯಿAದ ನಗರದ ಕೇಂದ್ರೀಯ ವಿದ್ಯಾಲಯ ಶಾಲೆ, ಮಲ್ಲಿಕಾರ್ಜುನ ಲೇಔಟ್, ಪದ್ಮಾವತಿ ಕಾಲೋನಿ, ಸಾಯಿಪ್ರಿಯ ಲೇಔಟ್, ಇಂಜಿನೀರ‍್ಸ್ ಕಾಲೋನಿ, ಕೃಷ್ಣಗಿರಿ ಹಿಲ್ಸ್, ರಾಯಲ್ ಫೋರ್ಟ, ಅನುಷಾ ನಗರ, ಆರ್.ಓ.ಓ ಆಫೀಸ್, ಸತ್ಯನಾಥ ಕಾಲೋನಿ, ಜಹಿರಾಬಾದ್, ಮಂಗಲವಾರ್ ಪೇಟೆ, ಜಾನಿ ಮೊಹಲ್ಲಾ, ಜಿ.ಡಿ.ತೋಟ, ಗೀತಾ ಮಂದಿರ್, ಪಟೇಲ್ ರೋಡ್, ಬ್ರೇಸ್ತ್ ವಾರಪೇಟೆ, ಪದ್ಮಾನಾಭ ಟಾಕೀಸ್, ನೇತಾಜಿ ನಗರ, ಅಶೋಕ್ ನಗರ, ಕೆ.ಎಸ್.ಆರ್.ಟಿ.ಸಿ ಡಿಪೋ, ಬಿ.ಆರ್.ಬಿ.ಸರ್ಕಲ್, ಯರಗೇರಾ ಲೇಔಟ್, ಗಂಗಾಪರಮೇಶ್ವರಿ ಲೇಔಟ್, ಮಾರುತಿ ನಗರ, ಐಡಿಎಸ್‌ಎಮ್‌ಟಿ ಲೇಔಟ್, ಐಬಿ ರೋಡ್, ಜ್ಯೊತಿ ಕಾಲೋನಿ, ಎಸ್‌ಬಿಹೆಚ್ ಕಾಲೋನಿ, ಅಲ್ಲಮಪ್ರಭು ಲೇಔಟ್, ಆರ್.ಆರ್.ಕಾಲೋನಿ, ಬಷೀರ್ ಬಾಗ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08532-226386, 08532-231999ಗೆ ಸಂಪರ್ಕಿಸುವ0ತೆ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande