ಕಂಪ್ಲಿ, 19 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕಂಪ್ಲಿಯ ನಂ. 10 ಮುದ್ದಾಪುರ ಗ್ರಾಮ ನಿವಾಸಿ, ಕೆಜಿಐಡಿ ನಿವೃತ್ತ ಅಧಿಕಾರಿ ಚಿಟಗಿ ಮಠದ ಕೆ.ಎಂ. ಶಿವಪುತ್ರಯ್ಯಸ್ವಾಮಿ (73) ಅವರು ಶುಕ್ರವಾರ ನಸುಕಿನ 2.20 ಗಂಟೆಗೆ ನಿಧನರಾಗಿದ್ದು, ಮಧ್ಯಾಹ್ನ 1 ಗಂಟೆಯ ನಂತರ ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಮೃತರಿಗೆ, ಇಬ್ಬರು ಪತ್ನಿಯರು, ಪುತ್ರ, ಪುತ್ರಿ, ಇದ್ದಾರೆ.
ಮೃತರ ಅಂತ್ಯಕ್ರಿಯೆಯು ನಂ. 10 ಮುದ್ದಾಪುರ ಗ್ರಾಮದ ಚಿಟಗಿಮಠದವರ ಜಮೀನಿನಲ್ಲಿಯೆ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ಗುರು - ಹಿರಿಯರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್