ಯೆಡ್ಡೋಣಿ ಮರಿಯಪ್ಪ ಕೌಡಿ ನಿಧನ
ಯಲಬುರ್ಗಾ, 09 ಆಗಸ್ಟ್ (ಹಿ.ಸ.) : ಆ್ಯಂಕರ್ : ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಮರಿಯಪ್ಪ ಕೌಡಿ (70) ಹೃದಯಾಘಾತದಿಂದ ಶನಿವಾರ ಕೊನೆಯುಸಿರೆಳೆದಿದ್ದು, ಮೃತರ ಅಂತ್ಯಕ್ರಿಯೆಯು ಯಡ್ಡೋಣಿ ಗ್ರಾಮದಲ್ಲಿ ಶನಿವಾರ ನೆರವೇರಿತು. ಮೃತರಿಗೆ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಆಪ್ತರು ಇದ್ದಾರೆ
ಯೆಡ್ಡೋಣಿ ಮರಿಯಪ್ಪ ಕೌಡಿ ನಿಧನ


ಯಲಬುರ್ಗಾ, 09 ಆಗಸ್ಟ್ (ಹಿ.ಸ.) :

ಆ್ಯಂಕರ್ : ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದ ಮರಿಯಪ್ಪ ಕೌಡಿ (70) ಹೃದಯಾಘಾತದಿಂದ ಶನಿವಾರ ಕೊನೆಯುಸಿರೆಳೆದಿದ್ದು, ಮೃತರ ಅಂತ್ಯಕ್ರಿಯೆಯು ಯಡ್ಡೋಣಿ ಗ್ರಾಮದಲ್ಲಿ ಶನಿವಾರ ನೆರವೇರಿತು.

ಮೃತರಿಗೆ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಆಪ್ತರು ಇದ್ದಾರೆ.

ವಿವರಗಳಿಗಾಗಿ : ಮೃತರ ಮಗ ಯಮನೂರಪ್ಪ ಕೌಡಿ, 9945872276 ಗೆ ಕರೆ ಮಾಡಿರಿ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande