ಹೊಸಪೇಟೆ, 11 ಆಗಸ್ಟ್ (ಹಿ.ಸ.) :
ಆ್ಯಂಕರ್ : ಹೊಸಪೇಟೆ ನಗರದ ಚಿತ್ತವಾಡ್ಗಿ ನಿವಾಸಿ ಕೆ.ಮಂಜುನಾಥ (16) ಕಾಣೆಯಾಗಿದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ಯುವಕನ ಗುರುತು : 5.5 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಕನ್ನಡ ಮತ್ತು ಇಂಗ್ಲೀμï ಭಾμÉಗಳನ್ನು ಮಾತನಾಡುತ್ತಾನೆ ಹಾಗೂ ನೀಲಿ ಬಣ್ಣದ ಹಾಫ್ ಟೀಶರ್ಟ್, ಹಳದಿ ಬಣ್ಣದ ಜರ್ಕಿನ್, ಕಪ್ಪು ಬಣ್ಣದ ಬರ್ಮೋಡ, ಬಿಳಿ ಬಣ್ಣದ ಚಪ್ಪಲಿ ಹಾಕಿಕೊಂಡಿರುತ್ತಾನೆ.
ಕಾಣೆಯಾದ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಚಿತ್ತವಾಡಗಿ ಪೆÇಲೀಸ್ ಠಾಣೆ ಪಿಐ ಮೊ.9480805733, 9480805757 ದೂ.08394228543, ಹೊಸಪೇಟೆ ಡಿಎಸ್‍ಪಿ ದೂ. 08394224204 ಅಥವಾ ವಿಜಯನಗರ ಎಸ್ಪಿ ಮೊ.9480805700 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್