“ಶ್ರೀಹರಿ ಲೀಲಾಮೃತಂ” ಯಕ್ಷಗಾನ ಪ್ರಸಂಗ
“ಶ್ರೀಹರಿ ಲೀಲಾಮೃತಂ” ಯಕ್ಷಗಾನ ಪ್ರಸಂಗ
“ಶ್ರೀಹರಿ ಲೀಲಾಮೃತಂ” ಯಕ್ಷಗಾನ ಪ್ರಸಂಗ


ಬೆಂಗಳೂರು, 29 ಆಗಸ್ಟ್ (ಹಿ.ಸ.) :

ಆ್ಯಂಕರ್ : ಭುವನೇಶ್ವರಿ ನಗರ ನಾಗರಿಕರ ಸೇವಾ ಸಮಿತಿಯ

ಒಂದು ಅವಿಭಾಜ್ಯ ಅಂಗವಾದ

ಭುವನೇಶ್ವರಿ ಕಲಾವೇದಿಕೆಯು

ದಿನಾಂಕ 30.08.2025 ರ

ಶನಿವಾರ ಸಂಜೆ 5.30 ಕ್ಕೆ ಆಯೋಜಿಸಲಾದ

“ಶ್ರೀಹರಿ ಲೀಲಾಮೃತಂ”

ಯಕ್ಷಗಾನ ಪ್ರಸಂಗವನ್ನು ಸಕುಟುಂಬ ಪರಿವಾರ ಸಹಿತ ಸ್ವೇಹಿತರೊಡಗೂಡಿ

ವೀಕ್ಷಿಸಿ ಆನಂದಿಸಲು ತಮ್ಮೆಲ್ಲರನ್ನು ಆಮಂತ್ರಿಸಲಾಗಿದೆ.

-

ಡಾ. ರಮೇಶ್.ವಿ

ಕಾರ್ಯದರ್ಶಿ,

ಆಡಳಿತ ಮಂಡಳಿಯ ಪರವಾಗಿ,

ಭುವನೇಶ್ವರಿ ನಗರ ನಾಗರಿಕರ ಸೇವಾ ಸಮಿತಿ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande