ಗಣೇಶ ಹಬ್ಬ : ಸಿಂದಗಿ ಪಟ್ಟಣದಲ್ಲಿ ಮೆರವಣಿಗೆ ನಿಷೇಧಿಸಿ ಆದೇಶ
ವಿಜಯಪುರ, 28 ಆಗಸ್ಟ್ (ಹಿ.ಸ.) : ಆ್ಯಂಕರ್ : ಗಣೇಶ ಹಬ್ಬದ ಅಂಗವಾಗಿ ದಿನಾಂಕ : 27-08-2025 ರಿಂದ 11-09-2025ರವರೆಗೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶ್ರೀ ಸೋಮೇಶ್ವರ ಚೌಕ್‍ದಿಂದ ಟಕ್ಕೆ ಮಸೀದಿ, ಪುರಸಭೆ ಕಾರ್ಯಾಲಯ, ತರಕಾರಿ ಮಾರ್ಕೆಟ್, ಟಿಪ್ಪುಸುಲ್ತಾನ ವೃತ್ತದ ಮಾರ್ಗದಲ್ಲಿ ಯಾವುದೇ ಧಾರ್ಮಿಕ ಮ
ಗಣೇಶ ಹಬ್ಬ : ಸಿಂದಗಿ ಪಟ್ಟಣದಲ್ಲಿ ಮೆರವಣಿಗೆ ನಿಷೇಧಿಸಿ ಆದೇಶ


ವಿಜಯಪುರ, 28 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗಣೇಶ ಹಬ್ಬದ ಅಂಗವಾಗಿ ದಿನಾಂಕ : 27-08-2025 ರಿಂದ 11-09-2025ರವರೆಗೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಶ್ರೀ ಸೋಮೇಶ್ವರ ಚೌಕ್‍ದಿಂದ ಟಕ್ಕೆ ಮಸೀದಿ, ಪುರಸಭೆ ಕಾರ್ಯಾಲಯ, ತರಕಾರಿ ಮಾರ್ಕೆಟ್, ಟಿಪ್ಪುಸುಲ್ತಾನ ವೃತ್ತದ ಮಾರ್ಗದಲ್ಲಿ ಯಾವುದೇ ಧಾರ್ಮಿಕ ಮೆರವಣಿಗೆಗಳನ್ನು ಮಾಡದಂತೆ ನಿಷೇಧಿಸಿ ಜಿಲ್ಲಾ ದಂಢಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಆದೇಶ ಹೊರಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande