ಗಣಪತಿ ಹಬ್ಬ ಹಿನ್ನೆಲೆ ಪಥಸಂಚಲನ
ವಿಜಯಪುರ, 25 ಆಗಸ್ಟ್ (ಹಿ.ಸ.) : ಆ್ಯಂಕರ್ : ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಪೊಲೀಸ ಪಥಸಂಚಲನ ನಡೆಯಿತು. ‌ಎ.ಪಿ.ಎಂ.ಸಿ ಪೊಲೀಸ ಠಾಣೆಯ ಹದ್ದಿಯಲ್ಲಿ ಇಂಡಿರೋಡ್, ಅಕ್ಕಮಹಾದೇವಿ ರೋಡ್, ಒಡ್ಡರ ಓಣಿ, ಇನಾಮದಾರಕಾಲನಿ, BLDE ರೋಡ್, ಲಕ್ಷ್ಮಿನಗರ, ಬoಬಳಅಗಸಿ, ರಜಪೂತ ಗಲ್ಲಿ ಸೂಕ್ಷ್ಮ ಸ್ಥಳಗಳಲ್ಲ
ಪೊಲೀಸ


ವಿಜಯಪುರ, 25 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಪೊಲೀಸ ಪಥಸಂಚಲನ ನಡೆಯಿತು. ‌ಎ.ಪಿ.ಎಂ.ಸಿ ಪೊಲೀಸ ಠಾಣೆಯ ಹದ್ದಿಯಲ್ಲಿ ಇಂಡಿರೋಡ್, ಅಕ್ಕಮಹಾದೇವಿ ರೋಡ್, ಒಡ್ಡರ ಓಣಿ, ಇನಾಮದಾರಕಾಲನಿ, BLDE ರೋಡ್, ಲಕ್ಷ್ಮಿನಗರ, ಬoಬಳಅಗಸಿ, ರಜಪೂತ ಗಲ್ಲಿ ಸೂಕ್ಷ್ಮ ಸ್ಥಳಗಳಲ್ಲಿ ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರಿಂದ ಪಥಸಂಚಲನ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande