ರೌಡಿಶೀಟರ್‌ಗಳಿಗೆ ಪೊಲೀಸರ ಕಠಿಣ ಎಚ್ಚರಿಕೆ
ವಿಜಯಪುರ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ಗಣಪತಿ ಹಬ್ಬ ಹಿನ್ನೆಲೆ ರೌಡಶೀಟ್‌ಗಳ ಪರೇಡ್ ನಡೆಯಿತು. ವಿಜಯಪುರ ನಗರದ ಗ್ರಾಮೀಣ ಪೊಲೀಸ ಠಾಣಾ ಆವರಣದಲ್ಲಿ ರೌಡಿಶೀಟರ್‌ಗಳ ಪರೇಡ್ ಮಾಡಲಾಯಿತು. ಇನ್ನೂ ಗಣಪತಿ ಹಬ್ಬದಲ್ಲಿ ಅಹಿತಕರ ಘಟನೆಗಳು ಆಗದಂತೆ ರೌಡಿಶೀಟರ್‌ಗಳಿಗೆ ಪೊಲೀಸರು ಕಠಿಣ ಎಚ್ಚರಿಕೆ ನೀಡಿದರು‌.
ಪೊಲೀಸರು


ವಿಜಯಪುರ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ಗಣಪತಿ ಹಬ್ಬ ಹಿನ್ನೆಲೆ ರೌಡಶೀಟ್‌ಗಳ ಪರೇಡ್ ನಡೆಯಿತು. ವಿಜಯಪುರ ನಗರದ ಗ್ರಾಮೀಣ ಪೊಲೀಸ ಠಾಣಾ ಆವರಣದಲ್ಲಿ ರೌಡಿಶೀಟರ್‌ಗಳ ಪರೇಡ್ ಮಾಡಲಾಯಿತು. ಇನ್ನೂ ಗಣಪತಿ ಹಬ್ಬದಲ್ಲಿ ಅಹಿತಕರ ಘಟನೆಗಳು ಆಗದಂತೆ ರೌಡಿಶೀಟರ್‌ಗಳಿಗೆ ಪೊಲೀಸರು ಕಠಿಣ ಎಚ್ಚರಿಕೆ ನೀಡಿದರು‌.

ಗ್ರಾಮೀಣ ಪೊಲೀಸರು ರೌಡಿಗಳಿಗೆ ಎಚ್ಚರಿಕೆ ನೀಡಿ, ಹಬ್ಬವನ್ನು ಅಚ್ಚುಕಟ್ಟಾಗಿ ಆಚರಿಸಲು ಪೊಲೀಸರು ಸೂಚನೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande