ರೆಡ್‍ಕ್ರಾಸ್ ಸಂಸ್ಥೆಗೆ 11 ಸ್ಥಾನಗಳಿಗೆ ನಾಮನಿರ್ದೇಶನ, 10 ಸ್ಥಾನಗಳಿಗೆ ಚುನಾವಣೆ
ದಾವಣಗೆರೆ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ದಾವಣಗೆರೆ ಘಟಕದ ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕರ 15 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಆದೇಶವನ್ನು ವಾಪಸ್ ಬೈಲಾ ಪ್ರಕಾರ ಪಡೆದು 11 ಸ್ಥಾನಗಳಿಗೆ ನಾಮನಿರ್ದೇಶನ ಮತ್ತು 10 ಸ್ಥಾನಗಳಿಗೆ ಚುನಾವಣೆ ನಡೆ
ರೆಡ್‍ಕ್ರಾಸ್ ಸಂಸ್ಥೆಗೆ 11 ಸ್ಥಾನಗಳಿಗೆ ನಾಮನಿರ್ದೇಶನ, 10 ಸ್ಥಾನಗಳಿಗೆ ಚುನಾವಣೆ


ದಾವಣಗೆರೆ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ದಾವಣಗೆರೆ ಘಟಕದ ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಆಡಳಿತ ಮಂಡಳಿಯ ನಿರ್ದೇಶಕರ 15 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಆದೇಶವನ್ನು ವಾಪಸ್ ಬೈಲಾ ಪ್ರಕಾರ ಪಡೆದು 11 ಸ್ಥಾನಗಳಿಗೆ ನಾಮನಿರ್ದೇಶನ ಮತ್ತು 10 ಸ್ಥಾನಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಹಾಗೂ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾದ ಗಂಗಾಧರಸ್ವಾಮಿ ಜಿ.ಎಂ. ಆದೇಶಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande