ಅಗ್ನಿವೀರ್ ಕ್ರೀಡಾಪಟು ನೇಮಕಾತಿ
ದಾವಣಗೆರೆ, 24 ಆಗಸ್ಟ್ (ಹಿ.ಸ.) : ಆ್ಯಂಕರ್ : ಮದ್ರಾಸ್ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್ ಬೆಂಗಳೂರು, ಇಲ್ಲಿ ಯುಹೆಚ್‍ಕ್ಯೂ ಕೋಟಾದಡಿಯಲ್ಲಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಭಿತರಿಗಾಗಿ ಅಕ್ಟೋಬರ್ 6 ರಂದು ಅಗ್ನಿವೀರ್ ಕ್ರೀಡಾಪಟು ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಇಂಜಿನ
ಅಗ್ನಿವೀರ್ ಕ್ರೀಡಾಪಟು ನೇಮಕಾತಿ


ದಾವಣಗೆರೆ, 24 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮದ್ರಾಸ್ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್ ಬೆಂಗಳೂರು, ಇಲ್ಲಿ ಯುಹೆಚ್‍ಕ್ಯೂ ಕೋಟಾದಡಿಯಲ್ಲಿ ಮಾಜಿ ಸೈನಿಕರ ಮಕ್ಕಳು ಮತ್ತು ಅವಲಂಭಿತರಿಗಾಗಿ ಅಕ್ಟೋಬರ್ 6 ರಂದು ಅಗ್ನಿವೀರ್ ಕ್ರೀಡಾಪಟು ನೇಮಕಾತಿ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್ ಬೆಂಗಳೂರು ಇವರನ್ನು ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande