ರಾಯಚೂರು, 10 ಆಗಸ್ಟ್ (ಹಿ.ಸ.)
ಆ್ಯಂಕರ್: ಬಿಜೆಪಿಯ ರಾಯಚೂರು ಜಿಲ್ಲಾ ಯುವ ಮೋರ್ಚಾ ಹಮ್ಮಿಕೊಂಡಿರುವ `ಹರ್ ಘರ್ ತಿರಂಗಾ' ಅಭಿಯಾನವನ್ನು ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಭಾನುವಾರ ಚಾಲನೆ ನೀಡಿದ್ದಾರೆ.
ರಾಯಚೂರು ನಗರದ ಗಂಜ್ ವೃತ್ತದಲ್ಲಿರುವ ದಾಸಶ್ರೇಷ್ಠ ಶ್ರೀ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಚಾಲನೆ ನೀಡಿ, ಬೈಕ್ ಯಾತ್ರೆಯ ಮೂಲಕ ಗಂಜ ವೃತ್ತದಿಂದ ಪ್ರಾರಂಭವಾಗಿ ಚಂದ್ರಮೌಳೇಶ್ವರ ವೃತ್ತ, ಸರ್ದಾರ್ ವಲ್ಲಬಾಬಾಯ್ ಪಟೇಲ್ ವೃತ್ತ, ಶೆಟ್ಟಿಬಾವಿ ಸರ್ಕಲ್, ಮಾರ್ಗವಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾರೋಪಗೊಂಡಿತು.
ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ್, ವಿಧಾನ ಪರಿಷತ್ ಮಾಜಿ ಸದಸ್ಯ ಎನ್. ಶಂಕ್ರಪ್ಪ, ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ಶಂಕರರೆಡ್ಡಿ, ಸಂತೋಷ ರಾಜಗೂರ್, ನಗರ ಅಧ್ಯಕ್ಷ ಉಟಕುರ್ ರಾಘವೇಂದ್ರ, ಕಡಗೋಲ್ ಆಂಜನೇಯ, ವೈ. ಗೋಪಾಲ ರೆಡ್ಡಿ, ನಗರ ಪ್ರದಾನ ಕಾರ್ಯದರ್ಶಿ ರಾಮು ಕಡಗೋಲ್, ಡಾ.ನಾಗರಾಜ್ ಬಾಲ್ಕಿ, ಶಿವಕುಮಾರ್ ಪೆÇಲೀಸ್ ಪಾಟೀಲ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿನಾಯಕ ರಾವ್, ಯುವ ಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿಗಳಾದ ರವಿಗೌಡ, ಕಾರ್ತಿಕ್‍ರೆಡ್ಡಿ, ಬಿಜೆಪಿ ಯುವ ಮೋರ್ಚಾ ನಗರ ಅಧ್ಯಕ್ಷರಾದ ರಾಜಶೇಖರ ರೆಡ್ಡಿ ಉಪ್ಪೆಟ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯರಾಜ್ ಎಕ್ಲಾಸ್ ಪುರ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಬಂಕ ರಾಕೇಶ್ ಜಿಲ್ಲಾ ಯುವ ಮೋರ್ಚ ಕಾರ್ಯದರ್ಶಿಯಾದ ಸಿದ್ದರಾಂ, ನಗರ ಯುವ ಮೋರ್ಚ ಉಪಾಧ್ಯಕ್ಷರಾದ ವೆಂಕಟೇಶ್ ಉಪ್ಪಾರ್, ಶಿವರಾಜ್ ಮಡಿವಾಳ್, ಶಶಿಕುಮಾರ್ ಪೂಜಾರ್, ಮಹೇಶ್ ಮನ್ಸಲಾಪುರ್, ಅನಿಲ್ ಕುಮಾರ್, ನರೇಶ್ ಕುಮಾರ್, ರಾಹುಲ್ ರಾಜ್ ಬಿನ್ನಿ, ಆದರ್ಶ್ ಜೂಕೂರ್, ನವೀನ್, ವಿಶ್ವನಾಥ್ ನೆಲ್ಲಾಳ್, ಶ್ರವಣ್, ಸಂತೋಷ್, ವಿಜಯಗೌಡ, ಭರತ್ ಕುಮಾರ್. ಪಾಲಿಕೆ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್