ಕೊಪ್ಪಳ : ಗವಿಸಿದ್ದನಾಯಕ್ ಕುಟುಂಬಕ್ಕೆ ಸಾಂತ್ವನ, ಆತ್ಮಸ್ಥೈರ್ಯ
ಕೊಪ್ಪಳ, 10 ಆಗಸ್ಟ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಕೊಪ್ಪಳ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸಗುಪ್ತಾ ಹಾಗೂ ಸದಸ್ಯರಾದ ಮಾಕರ್ಂಡಪ್ಪ ಕಲ್ಲನ್ನವರ, ಅಜ್ಜಪ್ಪಸ್ವಾಮಿ ಚನ್ನವಡೆಯರ ಮಠ, ಖತೀಭ ಭಾಷುಸಾಬ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಚಂದನಕಟ್ಟಿ, ನಗರಸಭೆ ಸದಸ್ಯರಾದ ಅರುಣ ಅಪ್ಪುಶೆಟ್ಟಿ, ಚನ್ನಪ್ಪ ಕೊಟ್
ಕೊಪ್ಪಳ : ಗವಿಸಿದ್ದನಾಯಕ್ ಕುಟುಂಬಕ್ಕೆ ಸಾಂತ್ವನ, ಆತ್ಮಸ್ಥೈರ್ಯ


ಕೊಪ್ಪಳ : ಗವಿಸಿದ್ದನಾಯಕ್ ಕುಟುಂಬಕ್ಕೆ ಸಾಂತ್ವನ, ಆತ್ಮಸ್ಥೈರ್ಯ


ಕೊಪ್ಪಳ, 10 ಆಗಸ್ಟ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಕೊಪ್ಪಳ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸಗುಪ್ತಾ ಹಾಗೂ ಸದಸ್ಯರಾದ ಮಾಕರ್ಂಡಪ್ಪ ಕಲ್ಲನ್ನವರ, ಅಜ್ಜಪ್ಪಸ್ವಾಮಿ ಚನ್ನವಡೆಯರ ಮಠ, ಖತೀಭ ಭಾಷುಸಾಬ, ಕಾಂಗ್ರೆಸ್ ಮುಖಂಡರಾದ ಶರಣಪ್ಪ ಚಂದನಕಟ್ಟಿ, ನಗರಸಭೆ ಸದಸ್ಯರಾದ ಅರುಣ ಅಪ್ಪುಶೆಟ್ಟಿ, ಚನ್ನಪ್ಪ ಕೊಟ್ಯಾಳ, ಓಂ ಪ್ರಕಾಶ, ನಾಗರಾಜ ಕಂದಾರಿ, ರತನ್ ಪುರೋಹಿತ್, ಬಾಬುಲಾಲ್ ಪುರೋಹಿತ್, ಕ್ರಿಶ್ಚಿಯನ್ ಸಮುದಾಯದಿಂದ ಪಾಸ್ಟರ್ ಸೋಲೋಮನ್ ರಾಜ್ ಇನ್ನಿತರರು ಕೊಲೆಗೀಡಾದ ಗವಿಸಿದ್ದನಾಯಕ್ ಅವರ ಮನೆಗೆ ಭಾನುವಾರ ಭೇಟಿ ಮಾಡಿ, ಸಾಂತ್ವನ ಹೇಳಿ, ಆತ್ಮಸ್ಥೈರ್ಯವನ್ನು ತುಂಬಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande