ಹೈವೆ ಪೊಲೀಸರಿಂದ ಲಂಚಕ್ಕೆ ಬೇಡಿಕೆ ; ವಿಡಿಯೋ ವೈರಲ್
ವಿಜಯಪುರ, 31 ಜುಲೈ (ಹಿ.ಸ.) : ಆ್ಯಂಕರ್ : ಹೈವೇ ಪೆಟ್ರೋಲಿಂಗ್ ಪೊಲೀಸರಿಂದ ಲಂಚದ ಬೇಡಿಕೆಗೆ ಕೈ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ಬಳಿ ನಡೆದಿದೆ. ಇಲ್ಲಿ ಹೈವೇ ಆರಕ್ಷಕರೇ ಭಕ್ಷಕರು ಆಗಿ ಖಾಸಗಿ, ಗೂಡ್ಸ್ ವಾಹನ ಚಾಲಕರೇ ಇವರು ಟಾರ್ಗೇಟ್ ಮಾಡಿದ್ದಾರೆ. ನಕಲಿ ರಶೀದಿ ಕೊ
ಪೊಲೀಸ


ವಿಜಯಪುರ, 31 ಜುಲೈ (ಹಿ.ಸ.) :

ಆ್ಯಂಕರ್ : ಹೈವೇ ಪೆಟ್ರೋಲಿಂಗ್ ಪೊಲೀಸರಿಂದ ಲಂಚದ ಬೇಡಿಕೆಗೆ ಕೈ ಹಾಕಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ಬಳಿ ನಡೆದಿದೆ.

ಇಲ್ಲಿ ಹೈವೇ ಆರಕ್ಷಕರೇ ಭಕ್ಷಕರು ಆಗಿ ಖಾಸಗಿ, ಗೂಡ್ಸ್ ವಾಹನ ಚಾಲಕರೇ ಇವರು ಟಾರ್ಗೇಟ್ ಮಾಡಿದ್ದಾರೆ. ನಕಲಿ ರಶೀದಿ ಕೊಟ್ಟು ಬೆದರಿಸಿ ಲಂಚಕ್ಕೆ

ಹೈವೇ ಪೆಟ್ರೋಲಿಂಗ್ ಎಎಸ್ಐ ಆರ್ ಎನ್ ನಾಯ್ಕೋಡಿಯಿಂದ ಮಾಡಿದ್ದಾರೆ.

ಲಂಚ ಕೊಡದಿದ್ರೆ ವಾಹನದಲ್ಲಿದ್ದ ವಸ್ತುಗಳನ್ನು ಕೊಡಬೇಕು. ಕೇಳಿದಷ್ಟು ಲಂಚ ಕೊಡದಿದ್ದಕ್ಕೆ ಬಳ್ಳೊಳ್ಳಿಯನ್ನು ಪೊಲೀಸ್ ಅಧಿಕಾರಿ ಇಸ್ಕೊಂಡಿದ್ದಾರೆ. ಹೈವೇ ಪೊಲೀಸರ ಕಿರುಕುಳಕ್ಕೆ ಸಾರ್ವಜನಿಕರು ಹೈರಾಣ ಆಗಿದ್ದಾರೆ. ಆರ್ ಎನ್ ನಾಯ್ಕೊಡಿ ಸೇರಿದಂತೆ ಹಗಲ ದರೋಡೆ ಮಾಡಿದ ಪೊಲೀಸರ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ಲಂಚದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande