ಬಾಲಮಂದಿರ ಆರಂಭಿಸಲು ಬಾಡಿಗೆ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನ
ಹೊಸಪೇಟೆ, 28 ಜುಲೈ (ಹಿ.ಸ.) : ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಬಾಲಕರ ಮತ್ತು ಬಾಲಕಿಯರ (50 ಕಿರಿಯ ಮತ್ತು 50 ಹಿರಿಯ ಮಕ್ಕಳ ವಾಸವಿರುವಂತೆ) ಬಾಲಮಂದಿರಗಳನ್ನು ಪ್ರಾರಂಭಿಸಿಲು ಬಾಡಿಗೆ ಅಧಾರದ ಮೇಲೆ ಕಟ್ಟಡ ಮಾಲೀಕರಿಂದ ಅರ್ಜಿ ಆ
ಬಾಲಮಂದಿರ ಆರಂಭಿಸಲು ಬಾಡಿಗೆ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನ


ಹೊಸಪೇಟೆ, 28 ಜುಲೈ (ಹಿ.ಸ.) :

ಆ್ಯಂಕರ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಜಿಲ್ಲೆಯಲ್ಲಿ ಬಾಲಕರ ಮತ್ತು ಬಾಲಕಿಯರ (50 ಕಿರಿಯ ಮತ್ತು 50 ಹಿರಿಯ ಮಕ್ಕಳ ವಾಸವಿರುವಂತೆ) ಬಾಲಮಂದಿರಗಳನ್ನು ಪ್ರಾರಂಭಿಸಿಲು ಬಾಡಿಗೆ ಅಧಾರದ ಮೇಲೆ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೊಸಪೇಟೆಯ ನಗರದಲ್ಲಿ 60*40 ವಿಸ್ತೀರ್ಣದಲ್ಲಿ ನೆಲಮಹಡಿ ಮತ್ತು ಮೇಲಮಹಡಿ ಹೊಂದಿರುವ ಮಾಲೀಕರು ಆಗಸ್ಟ್.5 ರೊಳಗೆ ತಮ್ಮ ಪ್ರಸ್ತಾವನೆಯನ್ನು ಕಟ್ಟಡದ ಮೂಲ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳು ರಕ್ಷಣಾ ಘಟಕದ ಕಚೇರಿಗೆ ಸಲ್ಲಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande