ವ್ಯಾಪಾರಸ್ಥರ ಜೊತೆಗೆ ಪೊಲೀಸರ ಸಭೆ
ವಿಜಯಪುರ, 28 ಜುಲೈ (ಹಿ.ಸ.) : ಆ್ಯಂಕರ್ : ಸಣ್ಣಪುಟ್ಟ ಅಂಗಡಿಗಳನ್ನು ಹಿಡಿದುಕೊಂಡು ದೊಡ್ಡ ವ್ಯಾಪರಸ್ಥರ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಅಂಗಡಿಗಳ ಮಾಲೀಕರ ಜೊತೆಗೆ ಪೊಲೀಸರು ಸಭೆ ನಡೆಸಿದರು. ವಿಜಯಪುರ ಜಿಲ್ಲೆಯ ತಾಳಿಕೋಟಿ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪಟ್ಟಣದ ವಿಠ್ಠಲ
ಸಭೆ


ವಿಜಯಪುರ, 28 ಜುಲೈ (ಹಿ.ಸ.) :

ಆ್ಯಂಕರ್ : ಸಣ್ಣಪುಟ್ಟ ಅಂಗಡಿಗಳನ್ನು ಹಿಡಿದುಕೊಂಡು ದೊಡ್ಡ ವ್ಯಾಪರಸ್ಥರ ಅಂಗಡಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಅಂಗಡಿಗಳ ಮಾಲೀಕರ ಜೊತೆಗೆ ಪೊಲೀಸರು ಸಭೆ ನಡೆಸಿದರು.

ವಿಜಯಪುರ ಜಿಲ್ಲೆಯ ತಾಳಿಕೋಟಿ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಪಟ್ಟಣದ ವಿಠ್ಠಲ ಮಂದಿರದ ಸಭಾ ಭವನದಲ್ಲಿ ನಗರದ ಎಲ್ಲ ವ್ಯಾಪಾರಸ್ಥರನ್ನು ಕರೆಯಿಸಿ ಸಭೆ ಕೈಕೊಂಡರು.‌

ಕಳ್ಳತನ ಸೇರಿದಂತೆ ಪ್ರಕಣಗಳನ್ನು ತಡೆಗಟ್ಟುವಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande