ಕಂಪ್ಲಿ, 23 ಜುಲೈ (ಹಿ.ಸ.) :
ಆ್ಯಂಕರ್ : ಕಂಪ್ಲಿ ಜೆಸ್ಕಾಂ ಉಪ ವಿಭಾಗದ ಆರ್‍ಏಪಿಡಿಆರ್‍ಪಿ ಸಾಫ್ಟವೇರ್‍ನ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುದರಿಂದ ಕಂಪ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಜುಲೈ 25ರ ಶುಕ್ರವಾರ ಬೆಳಗ್ಗೆ 08.30 ರಿಂದ ಜುಲೈ 27ರ ಭಾನುವಾರ ರಾತ್ರಿ 10 ಗಂಟೆಯವರೆಗೆ 2 ದಿನಗಳ ಕಾಲ ಕಂಪ್ಲಿ ಜೆಸ್ಕಾಂನ ಆನ್‍ಲೈನ್‍ನಲ್ಲಿ ನೆಟ್‍ವರ್ಕ್ ಲಭ್ಯವಿರದ ಕಾರಣ ಬಿಲ್ ಪಾವತಿ ಹಾಗೂ ಇತರೆ ಆನ್‍ಲೈನ್ ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ಕಂಪ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್