ಸಸಿ ನೆಡುವ ಅಭಿಯಾನಕ್ಕೆ ಸಚಿವ ಖಂಡ್ರೆ ಚಾಲನೆ
ಬೀದರ್, 13 ಜುಲೈ (ಹಿ.ಸ.) : ಆ್ಯಂಕರ್ : ಮಹಾಯೋಗಿನಿ ತಪೋವಂತ ಪೂಜ್ಯ ಶ್ರೀ ಕರುಣಾದೇವಿ ಮಾತಾ ಅವರ ಹೆಸರಿನಲ್ಲಿ ಜ್ಞಾನ ಶಿವಯೋಗಾಶ್ರಮ ನೌಬಾದ್ ಆಶ್ರಮದಲ್ಲಿ ಕೈಗೊಂಡಿರುವ 1 ಲಕ್ಷ ಸಸಿ ನೆಡುವ ಮಹತ್ವಾಕಾಂಕ್ಷಿ ಅಭಿಯಾನ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮವನ್ನು ಅರಣ್ಯ ಸಚಿವ ಈಶ್ವರ
Tree


ಬೀದರ್, 13 ಜುಲೈ (ಹಿ.ಸ.) :

ಆ್ಯಂಕರ್ : ಮಹಾಯೋಗಿನಿ ತಪೋವಂತ ಪೂಜ್ಯ ಶ್ರೀ ಕರುಣಾದೇವಿ ಮಾತಾ ಅವರ ಹೆಸರಿನಲ್ಲಿ ಜ್ಞಾನ ಶಿವಯೋಗಾಶ್ರಮ ನೌಬಾದ್ ಆಶ್ರಮದಲ್ಲಿ ಕೈಗೊಂಡಿರುವ 1 ಲಕ್ಷ ಸಸಿ ನೆಡುವ ಮಹತ್ವಾಕಾಂಕ್ಷಿ ಅಭಿಯಾನ ಮತ್ತು ಸಾಂಸ್ಕೃತಿಕ ಭವನ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರುಣಾದೇವಿ ಮಾತೇ, ಡಾ. ರಾಜಶೇಖರ್ ಶಿವಾಚಾರ್ಯ ಸ್ವಾಮಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande