ಬೆಂಗಳೂರು, 13 ಜುಲೈ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಚಲ್ಲಘಟ್ಟದಲ್ಲಿಂದು ಎಲ್.ಸಿ ಸಂಖ್ಯೆ 15ರ ಬದಲಿಗೆ ನಿರ್ಮಿಸಲಾದ ನೂತನ ರಸ್ತೆ ಕೆಳ ಸೇತುವೆ ಲೋಕಾರ್ಪಣೆ ಹಾಗೂ ರಾಮೋಹಳ್ಳಿಯಲ್ಲಿ ಎಲ್.ಸಿ ಸಂಖ್ಯೆ 16ರ ಬದಲಿಗೆ ನೂತನ ರಸ್ತೆ ಕೆಳ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ, ಕೇಂದ್ರದ ಎಂ.ಎಸ್.ಎಂ.ಇ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ರಾಜ್ಯಖಾತೆ ಸಚಿವೆ ಮತ್ತು ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ , ಮುಖಂಡರಾದ ಜವರಾಯೇಗೌಡ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa