ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ, ಹರಾಜು ವಿಲೇವಾರಿ
ಗದಗ, 10 ಜುಲೈ (ಹಿ.ಸ.) : ಆ್ಯಂಕರ್ : ಉಗ್ರಾಣದಲ್ಲಿರುವ ಮತ್ತು ವಿಭಾಗಗಳಲ್ಲಿರುವ ಸ್ಷ್ಕಾನ್ನು ಹರಾಜು ಮುಖಾಂತರ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕುರ್ತಕೋಟಿ ತಾ: ಗದಗದಲ್ಲಿ ಜೂಲೈ 25 ರಂದು ಪೂರ್ವಾಹ್ನ 11 ಕ್ಕೆ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು. ಆಸಕ್
ಪೋಟೋ


ಗದಗ, 10 ಜುಲೈ (ಹಿ.ಸ.) :

ಆ್ಯಂಕರ್ : ಉಗ್ರಾಣದಲ್ಲಿರುವ ಮತ್ತು ವಿಭಾಗಗಳಲ್ಲಿರುವ ಸ್ಷ್ಕಾನ್ನು ಹರಾಜು ಮುಖಾಂತರ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕುರ್ತಕೋಟಿ ತಾ: ಗದಗದಲ್ಲಿ ಜೂಲೈ 25 ರಂದು ಪೂರ್ವಾಹ್ನ 11 ಕ್ಕೆ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು. ಆಸಕ್ತಿಯುಳ್ಳ ಖರೀದಿದಾರರು ಹರಾಜೀನಲ್ಲಿ ಭಾಗವಹಿಸಬಹುದು.

ಹರಾಜಿನಲ್ಲಿ ಭಾಗವಹಿಸುವವರು ಹರಾಜಿಗೆ ಇರಿಸಲಾದ ವಿವಿಧ ಕಛೇರಿ ಸಮಯದಲ್ಲಿ ರಜಾ ದಿನಗಳನ್ನು ಹೂರತುಪಡಿಸಿ ಖುದ್ದಾಗಿ ಬಂದು ಪರಿಶೀಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಕಛೇರಿಯಿಂದ ಪಡೆಯಬಹುದು. ಎಂದು ಪ್ರಾಚಾರ್ಯರು ವಿರುಪಾಕ್ಷಪ್ಪ ಊಳವಪ್ಪ ಬೇಟಗೇರಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕುರ್ತಕೋಟಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande