ಬಳ್ಳಾರಿ, 21 ಜೂನ್ (ಹಿ.ಸ.) :
ಆ್ಯಂಕರ್ : ನಗರದ ಪ್ರಿಂಟಿಂಗ್ ಪ್ರೆಸ್ ಮತ್ತು ಮೇದಾರ್ ಮಾಲೀಕರು ಕಡ್ಡಾಯವಾಗಿ ತಾವು ಮುದ್ರಿಸುವ ಬ್ಯಾನರ್, ಫ್ಲೆಕ್ಸ್, ಬಂಡಿಂಗ್ಸ್‍ಳಿಗೆ ತಮ್ಮ ಒಡೆಯತನದ ಗುರುತು, ಚಿಹ್ನೆ(ಸಿಂಬಲ್) ನಮೂದಿಸಬೇಕು. ಇಲ್ಲವಾದಲ್ಲಿ ದಂಡವಿಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು(ಪರಿಸರ) ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್