ಗದಗ, 27 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ವತಿಯಿಂದ ನೇರ ಸಂದರ್ಶನವಿದ್ದು ದಿನಾಂಕ: 30-05-2025, ಶುಕ್ರವಾರ ದಂದು ಬೆಳೆಗ್ಗೆ 10-00 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ರೂಂ.ನA: 215, ಜಿಲ್ಲಾ ಆಡಳಿತ ಭವನ ಗದಗ, ಇಲ್ಲಿ ನೇರ ಸಂರ್ದಶನ ಹಮ್ಮಿಕೊಳ್ಳಲಾಗಿದೆ. ಸದರಿ ನೇರ ಸಂರ್ದಶನದಲ್ಲಿ ಈ ಕೆಳಗಿನ ಕಂಪನಿಗಳು ಭಾಗವಹಿಸಲಿವೆ.
ದೇಸಾಯಿ ಆಟೋಮೊಟಿವ ಪ್ರೈವೇಟ್ ಲಿಮಿಟೇಡ, ಗದಗ ವಿದ್ಯಾರ್ಹತೆ ಪಿ,ಯು.ಸಿ, ಐಟಿಐ, ಡಿಪ್ಲೋಮೊ ಮತ್ತು ಯಾವುದೆ ಪದವಿ. ಹುದ್ದೆ ಸ್ಸೇಲ್ಸ ಎಕ್ಸಿಕೂಟಿವ ಮತ್ತು ಸರ್ವಿಸ ವಿಭಾಗ ವಯಸ್ಸು 21 ರಿಂದ 30 (ಪುರುಷ ಅಬ್ಯರ್ಥಿಗಳು ಮಾತ್ರ) ಕೇಲಸದ ಸ್ಥಳ ಗದಗ, ಗಜೇಂದ್ರಗಡ, ರೋಣ, ಲಕ್ಷೇಶ್ವರ. ಜೆ.ಕೆ ಟರ್ಸ & ಇಂಡಸ್ಟಿಸ ಲಿಮಿಟೆಡ, ಮೈಸೂರು. ವಿದ್ಯಾರ್ಹತೆ ಎಸ್.ಎಸ್.ಎಲ್,ಸಿ, ಪಿ,ಯು.ಸಿ, ಐಟಿಐ, ಡಿಪ್ಲೋಮೊ. ಹುದ್ದೆ ನ್ಯಾಪ್ಸ ಟ್ರೇನಿವಯಸ್ಸು 18 ರಿಂದ 34 ( ಪುರುಷ ಅಬ್ಯರ್ಥಿಗಳು ಮಾತ್ರ ) ಕೇಲಸದ ಸ್ಥಳ : ಮೈಸೂರು.
ನೇರ ಸಂರ್ದಶನದಲ್ಲಿ ಪಾಲ್ಗೋಳುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, 2 ರೆಸ್ಯೂಮೆ(ಬಯೋಡಾಟಾ) ಪ್ರತಿಗಳು, ಮತ್ತು ಆಧಾರ ಕಾರ್ಡ್ ಝೆರಾಕ್ಸ್ನೊಂದಿಗೆ ಭಾಗವಹಿಸಬಹುದು. ನೇರ ಸಂರ್ದಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಸಂಖ್ಯೆ, 6363330688, 08372-220609 ಕ್ಕೆ ಸಂಪರ್ಕಿಸಲು ಕೋರಲಾಗಿದೆಯೆಂದು ಜಿಲ್ಲಾ ಉದ್ಯೋಗಾಧಿಕಾರಿಯಾದ ಬಸವಂತ ಪಿ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇರ ಸಂರ್ದಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ನೋಂದಣಿಯನ್ನು ನೇರ ಸಂರ್ದಶನದ ದಿನದಂದೇ ಮಾಡಿಸಬೇಕಾಗಿರುತ್ತದೆ.
ಹಿಂದೂಸ್ತಾನ್ ಸಮಾಚಾರ್ / Lalita MP