ನಟಿ ರನ್ಯಾ ರಾವ್ ಹಿಂದೆ ಕಳ್ಳಸಾಗಣೆ ಜಾಲ?
ನಟಿ ರನ್ಯಾ ರಾವ್ ಹಿಂದೆ ಕಳ್ಳಸಾಗಣೆ ಜಾಲ?
ನಟಿ ರನ್ಯಾ ರಾವ್ ಹಿಂದೆ ಕಳ್ಳಸಾಗಣೆ ಜಾಲ?


ಬೆಂಗಳೂರು, 09 ಮಾರ್ಚ್ (ಹಿ.ಸ.) :

ಆ್ಯಂಕರ್ : ನಟಿ ರನ್ಯಾ ರಾವ್ ಹಿಂದೆ ಕಳ್ಳಸಾಗಣೆ ಜಾಲವೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಶಂಕಿಸಿದ್ದಾರೆ. ಒಂದು ವಾರದಲ್ಲಿ ದೆಹಲಿ, ಬೆಂಗಳೂರು ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರು ಜನರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande