ಹುಬ್ಬಳ್ಳಿ, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎನ್ನುತ್ತಲೇ ಇದೆ ರಾಜ್ಯ ಸರ್ಕಾರ. ಇದಕ್ಕೆ ನಾನು ಸಾಕಷ್ಟು ಬಾರಿ ಅಂಕಿ ಅಂಶ ಸಮೇತ ಸ್ಪಷ್ಟಪಡಿಸಿದ್ದೇನೆ. ಹಣಕಾಸು ಆಯೋಗ ನೆಹರೂ ಕಾಲದಿಂದಲೂ ಇದ್ದು, ಅದರ ಪ್ರಕಾರವೇ ಕೇಂದ್ರ ಅನುದಾನ ಒದಗಿಸುತ್ತಿದೆ. ಇನ್ನೂ ಹೆಚ್ಚಿನ ಹಣಕಾಸು ನೀಡಿದೆಯೇ ಹೊರತು ಅನ್ಯಾಯ ಮಾಡಿಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa