ಚಿಕ್ಕಬಳ್ಳಾಪುರ, 08 ಮಾರ್ಚ್ (ಹಿ.ಸ.) :
ಆ್ಯಂಕರ್ : ರೈತ, ವರ್ತಕ, ಕೈಗಾರಿಕಾ, ಶೈಕ್ಷಣಿಕ ಎಲ್ಲಾ ವರ್ಗಗಳ ಸರ್ವತೋಮುಖ ಪ್ರಗತಿಗೆ ಅನುಕೂಲವಾದ ಬಜೆಟ್ ಘೋಷಣೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯು ಅಭಿವೃದ್ಧಿಯ ಪರ್ವ ಕಾಣಲಿದೆ ಎಂದು ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa