ಬಳ್ಳಾರಿ, 07 ಮಾರ್ಚ್ (ಹಿ.ಸ.) :
ಆ್ಯಂಕರ್ : ಬಡ, ಮಧ್ಯಮ ವರ್ಗದ ನಾಡಿಮಿಡಿತಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ, ಅಭಿವೃದ್ಧಿ ಪರ ಮತ್ತು ಸರ್ವಜನರ ಪರವಾದ ಬಜೆಟ್ ಮಂಡನೆ ಮಾಡಿ, ತಮ್ಮ ದಾಖಲೆಯ 16ಮೇ ಬಜೆಟ್‍ನಲ್ಲಿ ಸಾಮಾಜಿಕ ನ್ಯಾಯವನ್ನು ಸಂಪೂರ್ಣ ಪಾಲಿಸಿದ್ದಾರೆ.
ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ್ದ ಪಂಚ ಗ್ಯಾರಂಟಿಗಳನ್ನು ಮುಂದುವರೆಸಿ ಕೃಷಿ, ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಮಹತ್ವ ನೀಡಿದ್ದಾರೆ. ಸುಸ್ಥಿರ ಆರ್ಥಿಕತೆಗೆ ಆದ್ಯತೆ ನೀಡಿರುವ ಅವರು ದೇಶದಲ್ಲೇ ಮಹತ್ವದ ಬಜೆಟ್ ಇದಾಗಿದೆ.
ವೆಂಕಟೇಶ್ ಹೆಗಡೆ, ವಕೀಲರು
ಕೆಪಿಸಿಸಿ ಮಾಧ್ಯಮ ವಕ್ತಾರರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್